27th September 2023
Share

Tumakuru:Shakthipeeta foundation

ಚಳಿಗಾಲದ ಲೋಕಸಭಾ ಅಧಿವೇಶನದ ಅವಧಿಯ ದೆಹಲಿ ಪ್ರವಾಸ ನನಗೆ ಜ್ಞಾನೋದಯ ಮೂಡಿಸಿದೆ.

ಮೌನವೇ ಎಲ್ಲದಕ್ಕೂ ಉತ್ತರ ಎನಿಸಿದೆ.

ಹನುಮ ಜಯಂತಿಯಂದು ಕೈಗೊಂಡ ನಿರ್ಧಾರ Shakthipeeta foundation ಮಹತ್ತರವಾದ ಬದಲಾವಣೆಯ ಘಟ್ಟ ತಲುಪುವ ವಿಪುಲ ಅವಕಾಶಗಳು ಒದಗಿ ಬರುವ ಲಕ್ಷಣಗಳು ಗೋಚರಿಸುತ್ತಿವೆ.

ತಾಳಿದವನು ಬಾಳಿಯಾನು ಕಾದು ನೋಡೋಣ?