TUMAKURU: SHAKTHIPEETA FOUNDATION
ದೆಹಲಿಯ ಕರ್ನಾಟಕ ಭವನದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ನಾಗಾಭರಣ ರವರೊಂದಿಗೆ ಸರೋಜಿನಿ ಮಹಿಷಿ ವರದಿ ಪ್ರಕಾರ ತುಮಕೂರು ಜಿಲ್ಲೆಯಲ್ಲಿ ನಿರ್ಮಾಣವಾಗುತ್ತಿರುವ ಹೆಚ್.ಎ.ಎಲ್ ಘಟಕದಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡಲು ಕೈಗೊಂಡಿರುವ ಕ್ರಮದ ಬಗ್ಗೆ ಬಿಸಿ ಬಿಸಿ ಚರ್ಚೆ ನಡೆಯಿತು.
ಸರೋಜಿನಿ ಮಹಿಷಿ ವರದಿ ಮಾತ್ರ, ಇದೂವರೆಗೂ ಯಾವುದೇ ಸರ್ಕಾರ ಕಾಯಿದೆ ಮಾಡಿಲ್ಲ. ಇನ್ನೂ ವರದಿ ಜಾರಿ ಹೇಗೆ?
ಮೊದಲು ವರದಿಯನ್ನು ಕಾಯಿದೆ ಮಾಡಲು ಹೋರಾಟ ಮಾಡುವ ಪರಿಸ್ಥಿತಿ ಇದೆ ಎಂಬ ಕಟು ಸತ್ಯವನ್ನು ನೆನಪಿಸಿದರು.
ಸರೋಜಿನಿ ಮಹಿಷಿ ವರದಿ ನೀಡಿದ ನಂತರ ರಾಜ್ಯವನ್ನು ಆಳ್ವಿಕೆ ಮಾಡಿದ ಎಲ್ಲಾ ರಾಜಕೀಯ ಪಕ್ಷಗಳಿಗೆ ಯಾವ ಹಾರ ಬೇಕೋ? ದೇವರೇ ಬಲ್ಲ!