22nd December 2024
Share

TUMAKURU:SHAKTHIPEETA FOUNDATION

ದೇಶದ ಪ್ರಧಾನ ಮಂತ್ರಿಯವರಾದ ಶ್ರೀ ನರೇಂದ್ರಮೋದಿಯವರು ನೀರಾವರಿಗಾಗಿ ಹಲವಾರು ಯೋಜನೆಗಳು ಮತ್ತು ಘೋಷಣೆಗಳನ್ನು ಜಾರಿಗೊಳಿಸಿದ್ದಾರೆ. ಈ ಕೆಳಕಂಡ ಯೋಜನೆಗಳನ್ನು ಪಟ್ಟಿ ಮಾಡಲಾಗಿದೆ. ಇನ್ನೂ ಯಾವುದಾದರೂ  ನೀರಿಗೆ ಸಂ¨ಂಧಿಸಿದ ಯೋಜನೆಗಳಿದ್ದರೆ ಗೊತ್ತಿರುವವರು ತಿಳಿಸಲು ಮನವಿ ಮಾಡಲಾಗಿದೆ.

ದಿನಾಂಕ:14.07.2022 ರಂದು ಮಧ್ಯಾಹ್ನ 3 ಗಂಟೆಗೆ, ತುಮಕೂರು ಜಿಲ್ಲಾ ಪಂಚಾಯತ್ ಆವರಣದಲ್ಲಿ ಹೊಸದಾಗಿ ಆರಂಭ ಮಾಡಿರುವ ಜಲಶಕ್ತಿ ಕೇಂದ್ರ ಕ್ಕೆ ಭೇಟಿ ನೀಡಿ, ಈ ಕೆಳಕಂಡ ಯೋಜನೆಗಳ ಸಂಪೂರ್uವಾದ ಮಾಹಿತಿಗಳ ಬಗ್ಗೆ ಸಮಾಲೋಚನೆ ಮಾಡಲು,ಆಸಕ್ತ ತುಮಕೂರು ಜಿಲ್ಲಾ ದಿಶಾ ಸಮಿತಿ ಸದಸ್ಯರು ಚಿಂತನೆ ನಡೆಸಿದ್ದೇವೆ. ಈ ಸಭೆ ಆಯೋಜನೆ ಮಾಡಲು ಆಸಕ್ತಿ ಇರುವವರು ಸಂಪರ್ಕಿಸಬಹುದು.

  1. ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ.
  2. ಪ್ರಧಾನಿಯವರ ಮಿಷನ್ ಅಮೃತ್ ಸರೋವರ
  3. ರಾಜ್ಯ ಜಲವರ್ಷ-2019
  4. ಜಲಶಕ್ತಿಕೆಂದ್ರ
  5. ಜಲಶಕ್ತಿ ಅಭಿಯಾನ
  6. ಅಟಲ್ ಭೂಜಲ್ ಯೋಜನೆ
  7. ಜಿಲಜೀವನ್ ಮಿಷನ್
  8. ಕ್ಯಾಚ್ ದಿ ರೇಯಿನ್
  9. ಜಲಗ್ರಾಮ
  10. 100 ದಿವಸUಳಲ್ಲಿ, ಅಂಗನವಾಡಿ ಮತ್ತು ಶಾಲಾ ಕಾಲೇಜುಗಳಿಗೆ ನಲ್ಲಿ ಸಂಪರ್ಕ