12th September 2024
Share

TUMAKURU:SHAKTHIPEETA FOUNDATION

ದಿನಾಂಕ:03.08.2022 ರಂದು ತುಮಕೂರು ನಗರದ ರಾಮಕೃಷ್ಣ ನಗರದಲ್ಲಿರುವ ಉಪ ಅರಣ್ಯ  ಸಂರಕ್ಷಾಣಾಧಿಕಾರಿ ಕಚೇರಿಯಲ್ಲಿ ಮಧ್ಯಾಹ್ನ 3 ಗಂಟೆಗೆ ಹಸಿರು ತುಮಕೂರು ವಿಷನ್ ಗ್ರೂಪ್ ಸಭೆ ನಡೆಯಲಿದೆ. ಆಸಕ್ತರು ಭಾಗವಹಿಸಲು ಮನವಿ.

ಈ ಸಭೆಯಲ್ಲಿ ಹಸಿರು ತುಮಕೂರು ಮತ್ತು ಉದ್ಯಾನವನಗಳ ದತ್ತು ಆಂದೋಲನದ ಜೊತೆಗೆ ವಿಶೇಷವಾಗಿ ಮಳೆ ನೀರಿನಿಂದ ಕೊರೆತ ಉಂಟಾಗಿರುವ ಸ್ಥಳಗಳಲ್ಲಿ ಯಾವ ಮರ ಅಥವಾ ಹುಲ್ಲು ಹಾಕಬೇಕು ಎಂಬ ಬಗ್ಗೆಯೂ ಚರ್ಚೆ ನಡೆಯಲಿದೆ. ಮಳೆರಾಯನ ಅವಗಡದಿಂದ ಕೊರಕಲು ತಪ್ಪಿಸಲು ಮರಗಳ ಬೇರು ಮತ್ತು ಹುಲ್ಲಿನ ಬೇರು ಸಿದ್ಧ ಔಷಧವಂತೆ.

ಸಂಶೋಧನಾ  ವರದಿಗಳ ಬಗ್ಗೆ ಮಾಹಿತಿ ನೀಡುವಿರಾ?