23rd December 2024
Share

TUMAKURU:SHAKTHIPEETA FOUNDATION

  1. ನನಗೆ ಅವಮಾನವಾಯಿತು ಎಂದು ಯಾರೊಬ್ಬರೂ ಕೊರಗಬೇಡಿ.
  2. ಇದು ಒಂದು ಓಳ್ಳೆಯ ಅನುಭವ ಎಂದು ಮುನ್ನುಗ್ಗಿ,
  3. ಮುಂದೆ ಅವಕಾಶಗಳು ಸಾಕಷ್ಠಿವೆ.
  4. ಪ್ರಯತ್ನದಿಂದ ಹಿಂದೆ ಸರಿಯಬೇಡಿ.
  5. ನೂರು ಗೊಡ್ಡು ಎಮ್ಮೆಗಳಲ್ಲಿ -À ಒಂದು ಕರೆಯುವ ಎಮ್ಮೆ ಬರುವ ಕಾಲ ಬಂದೇ ಬರುತ್ತದೆ.
  6. ಯಾರಿಗೂ ಯಾವದೂ ಶಾಶ್ವತವಲ್ಲ.
  7. ಮಾನವೀಯತೆ ಇದ್ದರೆ ಮಾತ್ರ – ಅದು ಶಾಶ್ವತ.
  8. ಮೇಲೆ ಹೋದವನು ಕೆಳಗೆ ಇಳಿಯಲೇ ಬೇಕು.
  9. ತಾಳಿದವನು ಬಾಳಿಯಾನು.