11th December 2024
Share

TUIMAKURU:SHAKTHIPEETA FOUNDATION

ದಿನಾಂಕ:15.04.2023 ರಂದು ತಮಿಳು ನಾಡಿನ ಕಂಚಿ ಕಾಮಾಕ್ಷಿ ದೇವಾಲಯಕ್ಕೆ ಭೇಟಿ ನೀಡಿ ಶಕ್ತಿದೇವಿಯ ಸನ್ನಿಧಿಯಲ್ಲಿ ಪ್ರಾರ್ಥನೆ ಮಾಡಲಾಯಿತು. ಜೊತೆಯಲ್ಲಿ ಶ್ರೀಮತಿ ಬಿ.ಸುಜಾತಕುಮಾರಿರವರು ಮತ್ತು  ಕೆ.ಆರ್.ಸೋಹನ್ ರವರು ಇದ್ದರು.