13th February 2025
Share

TUMAKURU:SHAKTHIPEETA FOUNDATION

ಒಂದು ಪಕ್ಷದ ಚುನಾವಣಾ ಪ್ರಣಾಳಿಕೆ, ಆ ಪಕ್ಷದ ಸರ್ಕಾರ ಅಧಿಕಾರಕ್ಕೆ ಬಂದರೆ ಮುಂದಿನ 5 ವರ್ಷಗಳ ಸರ್ಕಾರದ ಆಯವ್ಯಯವಿದ್ದಂತೆ.

ಕೆಲವು ರಾಜಕೀಯ ಪಕ್ಷಗಳು ಮುಂದಿನ 25 ವರ್ಷದ ಗುರಿ ಇಟ್ಟುಕೊಂಡು ಪ್ರಣಾಳಿಕೆ ರಚಿಸಲೂ ಬಹುದು.

ಮೊದಲು ಅಧಿಕಾರಕ್ಕೆ ಬರಲು ಯಾವ ರೀತಿ ಪ್ರಣಾಳಿಕೆ ತರಬೇಕು ಎಂಬುದು ಎಲ್ಲಾ ಪಕ್ಷಗಳ ತವಕ. ಹೌದು ಅಧಿಕಾರ ಇಲ್ಲದೆ ಏನು ಮಾಡಲು ಸಾಧ್ಯಾ ?

2023 ರ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣಾ ಸರ್ವಪಕ್ಷಗಳ ಚುನಾವಣಾ ಪ್ರಣಾಳಿಕೆಗಳನ್ನು ಸಂಪೂರ್ಣವಾಗಿ ಅವಲೋಕನ ಮಾಡುವುದು 2047 ರ ವಿಷನ್ ಡಾಕ್ಯುಮೆಂಟ್ ಗೆ ಅಗತ್ಯವಾಗಿದೆ.

ಎಲ್ಲಾ ಪಕ್ಷಗಳ ಚುನಾವಣಾ ಪ್ರಣಾಳಿಕೆಗಳನ್ನು ಅಂಶವಾರು ಅಧ್ಯಯನ ಮಾಡಲು ಆಸಕ್ತಿ ಇರುವ ಪರಿಣಿತರು ಸಂಪರ್ಕಿಸಲು ಮನವಿ