24th April 2024
Share

TUMAKURU:SHAKTHIPEETA FOUNDATION

ಕರ್ನಾಟಕ ರಾಜ್ಯದ ಸಾಲ

ಸ್ವಾತಂತ್ರ್ಯ ಬಂದಾಗಿನಿಂದ 2018 ರವರೆಗೂ ರಾಜ್ಯದ ಸಾಲ; ರೂ 2,42,000 ಕೋಟಿ.

2018 ರಿಂದ 2023 ರವರೆಗೆ ಮುಖ್ಯಮಂತ್ರಿಯವರಾದ ಶ್ರೀ ಹೆಚ್.ಡಿ.ಕುಮಾರಸ್ವಾಮಿರವರು, ಶ್ರೀ ಬಿ.ಎಸ್.ಯಡಿಯೂರಪ್ಪನವರು ಮತ್ತು ಶ್ರೀ ಬಸವರಾಜ್ ಬೊಮ್ಮಾಯಿರವರು ಮಾಡಿರುವ ಸಾಲ: ರೂ.3, 22,000 ಕೋಟಿ

ಒಟ್ಟು ಕರ್ನಾಟಕ ರಾಜ್ಯದ ಸಾಲ: ರೂ.5,64,000 ಕೋಟಿ

ಭಾರತ ದೇಶದ ಸಾಲ

ಸ್ವಾತಂತ್ರ್ಯ ಬಂದಾಗಿನಿಂದ 2014 ರವರೆಗೂ ಭಾರತ ದೇಶದ ಸಾಲ; ರೂ 53,11000 ಲಕ್ಷ ಕೋಟಿ.

2014 ರಿಂದ ಪ್ರಧಾನಿಯವರಾದ ಶ್ರೀ ನರೇಂದ್ರಮೋದಿಯವರ ಕಾಲದ ಸಾಲ: ರೂ 102 ಲಕ್ಷ ಕೋಟಿ.

ಒಟ್ಟು ಭಾರತ ದೇಶದ ಸಾಲ: ರೂ.155 ಲಕ್ಷ ಕೋಟಿ

 ಲೆಕ್ಕ ನೀಡಿರುವುದು ರಾಜ್ಯದ ಮುಖ್ಯಮಂತ್ರಿಯವರಾದ ಶ್ರೀ ಸಿದ್ಧರಾಮಯ್ಯನವರು, ಈ ಬಗ್ಗೆ ಬಿಜೆಪಿಯವರು 1947 ರಿಂದ ಈ ವರೆಗಿನ ವಸ್ತು ಸ್ಥಿತಿ ಲೆಕ್ಕ ಕೊಡುವುದು ಒಳ್ಳೆಯದು, ಉತ್ತರಿಸುವುರು ಯಾರು?