2nd December 2023
Share

TUMAKURU:SHAKTHIPEETA FOUNDATION

ನಾಡಿನ ಹಿರಿಯ ಸಾಹಿತಿಗಳಾದ ಶ್ರೀ ಕವಿತಾಕೃಷ್ಣರªರು ಮತ್ತು ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಶ್ರೀ ಸಿದ್ಧಲಿಂಗಯ್ಯನವರೊಂದಿಗೆ  ಕೆಳಕಂಡ ವಿಷಯಗಳೊಂದಿಗೆ ಉದ್ದೇಶಿತ ನಿರ್ಮಾಣ ಹಂತದಲ್ಲಿರುವ ಶಕ್ತಿ ಭವನದ ಕಟ್ಟಡದಲ್ಲಿ ಸಮಾಲೋಚನೆ ನಡೆಸಲಾಯಿತು. ಡಾಟಾ ಮಿತ್ರ ಪ್ರಮುಖರಾದ ಶ್ರೀ ಗುರುರವರು ಹಾಜರಿದ್ದರು.

  1. ಕಲಾ ಗ್ರಾಮ
  2. ತುಮಕೂರು ಇಂಡಸ್ಟಿಯಲ್ ಕಾರಿಡಾರ್‍ನಲ್ಲಿ ವಿವಿಧ ಥೀಮ್ ಪಾರ್ಕ್
  3. ಊರಿಗೊಂದು ಪವಿತ್ರವನ – ದತ್ತು (ಬಯಲು ಗ್ರಂಥಾಲಯ)À
  4. ಬಡಾವಣೆಗೊಂದು ಉಧ್ಯಾನವ£ – ದತ್ತು (ಬಯಲು ಗ್ರಂಥಾಲಯ)À
  5. ಊರಿಗೊಂದು ಪುಸ್ತಕದ ಟೆಂಪ್ಲೇಟ್ – ಗ್ರಾಮಗಳ ರೆವಿನ್ಯೂ ನಕ್ಷೆ ಮಾದರಿಯಲ್ಲಿ, ಗ್ರಾಮವಾರು ಅಭಿವೃದ್ಧಿ ಡಿಜಿಟಲ್ ನಕ್ಷೆ ಮತ್ತು ಗ್ರಾಮದ ಮಾಹಿತಿಗಳನ್ನು ಉಳ್ಳ ಪುಸ್ತಕ ಬರವಣಿಗೆ
  6. ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಮಾದರಿ ಯೋಜನೆ.
  7. ವಿಧಾನಸಭಾ ಸದಸ್ಯರ ರ್ಯಾಂಕಿಂಗ್ ಟೆಂಪ್ಲೇಟ್.
  8. ತುಮಕೂರು ವಿಷನ್ ಡಾಕ್ಯುಮೆಂಟ್ – 2047.
  9. ಭಾರತ @ 100  ಸ್ವಾತ್ರಂತ್ರ್ಯ ಸೇನೆ ಮ್ಯೂಸಿಯಂ

 ಮುಂದುವರೆದು ದಿನಾಂಕ:26.05.2023 ರಂದು ಬೆಳಿಗ್ಗೆ 10.30 ಗಂಟೆಗೆ ತುಮಕೂರು ನಗರದ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು, ಮುಂಜಾನೆ ಬಳಗದ ಪ್ರಮುಖರಾದ ಶ್ರೀ ಕೆ.ಜೈಪ್ರಕಾಶ್ ರವರು ಮತ್ತು  ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಶ್ರೀ ಸಿದ್ಧಲಿಂಗಯ್ಯನವರು ಹಾಗೂ ಪದಾಧಿಕಾರಿಗಲೊಂದಿಗೆ ಪೂರ್ವ ಭಾವಿಯಾಗಿ ಸಮಾಲೋಚನಾ ಸಭೆ ನಡೆಯಲಿದೆ ಆಸಕ್ತರು ಭಾಗವಹಿಸ ಬಹುದು.

About The Author