TUMAKURU:SHAKTHIPEETA FOUNDATION
ಶ್ರೀ ವಿಜಯೇಂದ್ರ ಅಕ್ಕಿ ಬಾಂಬ್ – ಯಾವುದೂ ¸ತ್ಯ?
ಇದೂವರೆಗೂ ನೀಡುತ್ತಿರುವ ತಲಾ 5 ಅಕ್ಕಿ ಪ್ರಧಾನ ಮಂತ್ರಿಯವರಾದ ಶ್ರೀ ನರೇಂದ್ರಮೋದಿಯವರು ನೀಡುತ್ತಿರುವ ಅಕ್ಕಿಯಂತೆ.
ಕಾಂಗ್ರೆಸ್ ಗ್ಯಾರಂಟಿ ಪ್ರಕಾರ ಇನ್ನೂ ತಲಾ 10 ಕೆ.ಜಿ. ಅಕ್ಕಿಯನ್ನು ಮುಖ್ಯ ಮಂತಿಯವರಾದ ಶ್ರೀ ಸಿದ್ಧರಾಮಯ್ಯನವರು ನೀಡಬೇಕಂತೆ
ಜನ ಸಿದ್ಧರಾಮಯ್ಯನ ಅಕ್ಕಿ ಅಂತಾರೆ- ಮೋದಿ ಅಕ್ಕಿ ಅಂತರಾ?
ಅಸಲಿ ಅಕ್ಕಿ ಹೋರಾಟದ ಕಥೆ ಏನು?
ಅಕ್ಕಿ ಬಗ್ಗೆ ಶಿಕಾರಿಪುರ ಶಾಸಕರಾದ ಶ್ರೀ ವಿಜಯೇಂದ್ರರವರು ಒಂದು ಹೊಸ ಬಾಂಬ್ ಹಾಕಿದ್ದಾರೆ,