TUMAKURU:SHAKTHIPEETA FOUNDATION
ಯುವಪ್ರತಿಭೆ ಚಿ.ವಿಫುಲ್ ಸತ್ಯಾನಂದ್ ರವರು ಚಿರಂತನ ಫೌಂಡೇಷನ್ ನೇತೃತ್ವದಲ್ಲಿ ಅಂಗೈಯಲ್ಲಿ ಆಯುರ್ವೆದ ಇ-ಪೇಪರ್ ಅನ್ನು ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರಿಂದ ಬಟನ್ ಒತ್ತುವ ಮೂಲಕ ಲೋಕಾರ್ಪಣೆ ಮಾಡಿದರು.
ಕುಂದರನಹಳ್ಳಿ ರಮೆಶ್, ಶ್ರೀ ನಾಗರಾಜ್ ರಾವ್, ಶ್ರೀ ರಾಮಮೂರ್ತಿ, ಶ್ರೀ ಸತ್ಯಾನಂದ್, ಶ್ರೀಮತಿ ಗೀತಾ ಸತ್ಯಾನಂದ್, ನಿವೃತ್ತ ಪ್ರಾಂಶುಪಾಲರಾದ ಶ್ರೀ ಪ್ರಕಾಶ್ ಮತ್ತು ಇನ್ನಿತರರು ಹಾಜರಿದ್ದರು