3rd December 2024
Share

TUMAKURU:SHAKTHIPEETA FOUNDATION

ದೆಹಲಿಯಲ್ಲಿ ದಿನಾಂಕ:27.06.2024 ರಂದು ಮಾನ್ಯ ಮುಖ್ಯಮಂತ್ರಿಯವರಾದ ಶ್ರೀ ಸಿದ್ಧರಾಮಯ್ಯನವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯದ ಲೋಕಸಭಾ ಸದಸ್ಯರ ಸಭೆಯಲ್ಲಿನ ಬೆಳವಣಿಗೆ ಬಹಳ ಉತ್ತಮವಾಗಿದೆ. 

ಲೋಕಸಭಾ ಚುನಾವಣೆಯಲ್ಲಿ ಮೂರು ಪಕ್ಷಗಳ ಭಾಷಣ, ಅವತಾರಗಳನ್ನು ನೋಡಿದವರಿಗೆ ಅತ್ಯಂತ ಬೇಸರ ತರುತಿತ್ತು. ಆದರೇ ಈ ಸಭೆಯಲ್ಲಿ ಎಲ್ಲವನ್ನೂ ಮರೆತು ಅಭಿವೃದ್ಧಿಯತ್ತ ನಮ್ಮ ಚಿತ್ತ ಎಂದು ಸಾರಿರುವುದು ರಾಜ್ಯದ ಹಿತ ದೃಷ್ಠಿಯಿಂದ ಒಳ್ಳೆಯದೆ.

ಪಲಿತಾಂಶಗಳನ್ನು ಕಾದು ನೋಡಬೇಕಿದೆ.