TUMAKURU:SHAKTHIPEETA FOUNDATION
ಮುಖ್ಯ ಮಂತ್ರಿಯವರಾದ ಶ್ರೀ ಬಸವರಾಜ್ ಬೊಮ್ಮಾಯಿರವರು ಹೈ ವೇ ಪಕ್ಕ ಜಲಶಕ್ತಿ ಯೋಜನೆ ಜಾರಿಗೊಳಿಸುವುದಾಗಿ ಹೇಳಿದ್ದಾರೆ, ಇದೊಂದು ಒಳ್ಳೆಯ ಚಿಂತನೆ.
ಮಾಜಿ ಪ್ರಧಾನಿಯವರಾದ ದಿ.ಅಟಲ್ ಬಿಹಾರಿ ವಾಜಪೇಯಿರವರು ಸುವರ್ಣ ಚತುರ್ಭುಜ ರಸ್ತೆ ಮಾಡಿ ದಾಖಲೆ ಮಾಡಿದ್ದಾರೆ
ಅದೇ ರೀತಿ ಹೈವೇ ಪಕ್ಕ ವಾಟರ್ ಗ್ರಿಡ್ ಮಾಡಿದಲ್ಲಿ ಬಹುವಿಧವಾದ ಅಭಿವೃದ್ಧಿ ಯೋಜನೆಗಳಿಗೆ ವರದಾನವಾಗಲಿದೆ. ಬೆಂಗಳೂರು- ಮುಂಬೈ ಎಕನಾಮಿಕ್ ಕಾರಿಡಾರ್ ಯೋಜನೆಯಡಿಯಲ್ಲಿ ಈ ವಾಟರ್ ಗ್ರಿಡ್ ಯೋಜನೆ ಅಳವಡಿಸಿಕೊಳ್ಳ ಬಹುದಾಗಿದೆ.
2022-23 ರ ಆಯವ್ಯಯದಲ್ಲಿ ಏನು ಘೋಷಣೆ ಮಾಡುತ್ತಾರೆ ಕಾದು ನೋಡೋಣ?