TUMAKURU:SHAKTHI PEETA FOUNDATION
ಶಕ್ತಿಪೀಠ ಕ್ಯಾಂಪಸ್ ನಲ್ಲಿ ವಿಶ್ವದ 108 ಶಕ್ತಿಪೀಠಗಳ ಮಾಹಿತಿಗಳನ್ನು ಸಂಗ್ರಹಿಸುವ ಮ್ಯೂಸಿಯಂ ಮಾಡಲು ಚಿಂತನೆ ನಡೆಸಲಾಗಿದೆ.
ಮ್ಯೂಸಿಯಂ ಎಲ್ಲಿ ಮಾಡಬೇಕು ಎಂಬ ಚಿಂತನೆ ಆರಂಭವಾದಾಗ ಹಲವಾರು ಚರ್ಚೆಗಳು ನಡೆಯುತ್ತಿವೆ.
- ಆವರಣ ಗೋಡೆಗೆ ಹೊಂದಿಕೊಂಡಂತೆ ಮ್ಯೂಸಿಯಂ ಮಾಡಿದರೆ ಒಟ್ಟು ಜಮೀನಿನ ಪ್ರದಕ್ಷಿಣೆಯಾಗಲಿದೆ ಎಂಬ ಐಡಿಯಾ-1.
- ಭೂಮಿಯ ಮೇಲೆ ಕೃತಕವಾಗಿ ನಿರ್ಮಾಣ ಮಾಡಿರುವ ಭಾರತ ನಕ್ಷೆಯಲ್ಲಿಯೇ ಛಾವಣೆ ಹಾಕಿ ಮ್ಯೂಸಿಯಂ ಮಾಡಿದರೆ ಹೇಗೆ ಎಂಬ ಐಡಿಯಾ-2
- ಭಾರತ ನಕ್ಷೆಯ ಸುತ್ತಲೂ ಮಾಡಿರುವ ರಿಂಗ್ ರಸ್ತೆ ಪಕ್ಕದಲ್ಲಿ ಅಷ್ಟಭುಜಾಕೃತಿಯಲ್ಲಿ ಮ್ಯೂಸಿಯಂ ಮಾಡಿದರೆ ಹೇಗೆ ಎಂಬ ಐಡಿಯಾ-3
ಅಷ್ಟಭುಜಾಕೃತಿಯಲ್ಲಿ ವಾಸ್ತು ಪ್ರಕಾರ ಈ ನಕ್ಷೆಯಲ್ಲಿರುವಂತೆ ಮ್ಯೂಸಿಯಂ ಮಾಡಿದರೆ ಹೇಗೆ ನಿಮ್ಮ ಐಡಿಯಾ ಪ್ಲೀಸ್
- ದಕ್ಷಿಣದ ಎರಡು ಭುಜದಲ್ಲಿ ಜಿ+2
- ನಂತರದ ಎರಡು ಭುಜದಲ್ಲಿ ಜಿ+1
- ನಂತರದ ಎರಡು ಭುಜದಲ್ಲಿ ಜಿ.
- ನಂತರದ ಉತ್ತರ ಭಾಗದ ಎರಡು ಭುಜದಲ್ಲಿ ಸ್ಟೇಡಿಯಂ ಮಾದರಿಯಲ್ಲಿ ಕುಳಿತುಕೊಳ್ಳಲು ಅವಕಾಶ.
NE ಬದಲು NW ಆಗಿದೆ ಸರಿಪಡಿಸಬೇಕು