TUMAKURU:SHAKTHIPEETA FOUNDATION
ಪ್ರತಿಯೊಂದು ವಿಷಯಗಳ ಅಧ್ಯಯನ ಮಾಡುವ ಆಸಕ್ತರು ಸಹ ಅವರಿಗಿರುವ ಜ್ಞಾನ ಮತ್ತು ನಮ್ಮ ಸಂಸ್ಥೆ ಬಯಸುವ ವಿಚಾರಗಳ ಬಗ್ಗೆ ಲಿಖಿತ ಅಭಿಪ್ರಾಯ ಪರೀಶಿಲಿಸುವುದು ಆಯ್ಕೆ ಸಮಿತಿಯ ಒಂದು ಭಾಗ.
ಶಕ್ತಿಪೀಠ ಮತ್ತು ನದಿ ಜೋಡಣೆ ಅಧ್ಯಯನ ಮಾಡಲು ಆಸಕ್ತಿ ಇರುವವರು. ಕ್ಯಾಂಪಸ್ ನಿರ್ಮಾಣಕ್ಕೆ ಪೂರಕವಾಗಿ ಕೈಗೊಳ್ಳಬೇಕಾಗಿರುವ ಪ್ರಮುಖ ಅಂಶಗಳು. ಈ ಕೆಳಕಂಡ ವಿಚಾರಗಳ ಬಗ್ಗೆ ಚರ್ಚೆಯ ನಂತರ ಶಾಸ್ತ್ರ, ಜ್ಯೋತಿಷ್ಯ, ಹಿಂದೂ ನಿಯಮ ಮತ್ತು ವಾಸ್ತು ಪ್ರಕಾರ ಲಿಖಿತ ರೂಪದಲ್ಲಿ ಎಂಓಯು ಮಾಡಿಕೊಳ್ಳುವುದು.
ನಮ್ಮಲ್ಲಿ ಈಗಾಗಲೇ ನೇಮಿಸಿಕೊಂಡಿಸಿರುವ ಸಲಹಾಗಾರರ ಸೇವೆಯ ಜೊತೆಗೆ ಅಗತ್ಯವಾಗಿದ್ದಲ್ಲಿ ಇತರೆ ಸಲಹಾಗಾರರ ಸೇವೆ ಪಡೆಯಲು ಅವಕಾಶವಿದೆ.
ಶಕ್ತಿಪೀಠ, ಜಲಪೀಠ ಮತ್ತು ಅಭಿವೃದ್ಧಿ ಪೀಠಗಳ ಕ್ಯಾಂಪಸ್
- ಭೂಮಿಯ ಮೇಲೆ ಒಂದು ಎಕರೆ ಪ್ರದೇಶದಲ್ಲಿ ನಿರ್ಮಾಣ ಮಾಡುತ್ತಿರುವ ಜಲಭಾರತ ನಕ್ಷೆಯಲ್ಲಿ, ವಿಶ್ವದ 108 ಶಕ್ತಿಪೀಠಗಳ ಕೋಆರ್ಡಿನೇಟ್ಸ್ ಸಹಿತ ಸ್ಥಳ ನಿಗದಿ ಮತ್ತು ಪೂಜಾ ದಿಕ್ಕು ಬಗ್ಗೆ.
- ಜಲಭಾರತ ನಕ್ಷೆಯಲ್ಲಿ ದೇಶದ ಪ್ರಮುಖ ನದಿಗಳು ಹುಟ್ಟುವ ಸ್ಥಳ ಮತ್ತು ಹರಿದು ಸಮುದ್ರ ಸೇರುವ ಜಾಗಗಳ ಗುರುತು.
- ಜಲ ಭಾರತದ ನಕ್ಷೆ ಮತ್ತು ಶಕ್ತಿಪೀಠಗಳು ಇರುವ ದೇಶಗಳ ಗಡಿ ನಿರ್ಮಾಣದ ಬಗ್ಗೆ. (ಆರ್.ಸಿ.ಸಿ/ ಗಿಡಗಳು/ ತಂತಿ ಬೇಲಿ/ಕಲ್ಲಿನ ಕಟ್ಟಡ)
- ಜಲ ಭಾರತದ ನಕ್ಷೆಯ ನೆಲಹಾಸು ಬಗ್ಗೆ.
- ಕೃತಕ ಹಿಮಾಲಯ ಪರ್ವತ ನಿರ್ಮಿಸುವ ಬಗ್ಗೆ.
- ನಮ್ಮ ಪುರಾಣಗಳ ಪ್ರಕಾರ / ನಂಬಿಕೆಯ ಪ್ರಕಾರ, ಗಂಗಾ ಮಾತೆಗೂ, ಶಕ್ತಿಪೀಠಗಳಿಗೂ ಮತ್ತು ನದಿಗಳಿಗೂ ಇರುವ ಸಂಬಂಧಗಳು.
- ಪ್ರಮುಖ ದ್ವಾರದ ಗೇಟ್ ನಿರ್ಮಾಣದ ದಿಕ್ಕಿನ ಬಗ್ಗೆ.
- ಭಾರತ ನಕ್ಷೆಯ ಕಾಂಕ್ರೀಟ್/ಹಸಿರು ಗಡಿ ನಿರ್ಮಾಣದ ಬಗ್ಗೆ.
- 153 ಪ್ರಾತ್ಯಕ್ಷಿಕೆಗಳ ಬಳಿ ಗಿಡ/ ಬೇಸ್ ನಿರ್ಮಾಣ ಮತ್ತು ಪೂಜಾ ದಿಕ್ಕು ಬಗ್ಗೆ.
- 153 ಪುರಾಣಗಳ ಇತಿಹಾಸ ಸ್ಥಳದ ಮಣ್ಣು, ನೀರು ಮತ್ತು ಪೂಜೆಯ ಪರಿಕರಗಳನ್ನು ತಂದು ಆಯಾ ಸ್ಥಳದಲ್ಲಿ ಹಾಕುವ ಬಗ್ಗೆ.
- ಅಷ್ಟ ದಿಕ್ಪಾಲಕರ ಸ್ಥಳ ನಿಗದಿ ಮತ್ತು ಪೂಜಾ ದಿಕ್ಕು ಬಗ್ಗೆ.
- ನವಗೃಹಗಳ ಸ್ಥಳ ನಿಗದಿ ಮತ್ತು ಪೂಜಾ ದಿಕ್ಕು ಬಗ್ಗೆ.
- ನಾಲ್ಕು ದಿಕ್ಕುಗಳಲ್ಲಿ ಉತ್ತರಖಂಡ ರಾಜ್ಯದ ಹರಿದ್ವಾರ್ ಜಿಲ್ಲೆಯ ಕಂಕಲ್‌ನಲ್ಲಿ ನೀಡಿರುವ ರುದ್ರಾಕ್ಷಿಗಳನ್ನು ಪೂಜಿಸುವ ಬಗ್ಗೆ.
- ವಿಶ್ವ ಗುಂಡಾಗಿರುವ ಕಾರಣ ಭಾರತ ನಕ್ಷೆಯ ಸುತ್ತಲೂ ಸುಮಾರು 5 ಎಕರೆ ವಿಸ್ತೀರ್ಣದಲ್ಲಿ ವೃತ್ತ ಮಾಡಲಾಗಿದೆ, ವಾಸ್ತು ಪ್ರಕಾರ ನವಗ್ರಹ ಮತ್ತು ಅಷ್ಟ ದಿಕ್ಪಾಲಕರ ಸ್ಥಳ ಎಲ್ಲಿ ಮಾಡಬೇಕು ಎಂಬ ಗೊಂದಲದ ಬಗ್ಗೆ.
- ವಿಶ್ವದ 108 ಶಕ್ತಿಪೀಠಗಳ ಸ್ಥಳ ನಿಗದಿ ಮತ್ತು ಪೂಜಾ ದಿಕ್ಕು ಬಗ್ಗೆ.
- ಜ್ಯೋತಿರ್ಲಿಂಗ ಸ್ಥಳ ನಿಗದಿ ಮತ್ತು ಪೂಜಾ ದಿಕ್ಕು ಬಗ್ಗೆ.
- ಎರಡು ಸಾಯಿಬಾಬಾ ಸ್ಥಳ ನಿಗದಿ ಮತ್ತು ಪೂಜಾ ದಿಕ್ಕು ಬಗ್ಗೆ.
- ಹನುಮನ ಜನ್ಮ ಸ್ಥಳ ನಿಗದಿ ಮತ್ತು ಪೂಜಾ ದಿಕ್ಕು ಬಗ್ಗೆ.
- ಜಲಲಿಂಗ ಸ್ಥಳ ನಿಗದಿ ಮತ್ತು ಪೂಜಾ ದಿಕ್ಕು ಬಗ್ಗೆ.
- ಶ್ರೀಚಕ್ರ ಸ್ಥಳ ನಿಗದಿ ಮತ್ತು ಪೂಜಾ ದಿಕ್ಕು ಬಗ್ಗೆ.
- ಗಣಪತಿ ಸ್ಥಳ ನಿಗದಿ ಮತ್ತು ಪೂಜಾ ದಿಕ್ಕು ಬಗ್ಗೆ.
- ದಕ್ಷಬ್ರಹ್ಮ ಯಜ್ಞ ನಡೆಸಿದ ಸ್ಥಳ ನಿಗದಿ ಮತ್ತು ಪೂಜಾ ದಿಕ್ಕು ಬಗ್ಗೆ.
- ಕುಂದರನಹಳ್ಳಿ ಗಂಗಮಲ್ಲಮ್ಮ ಸ್ಥಳ ನಿಗದಿ ಮತ್ತು ಪೂಜಾ ದಿಕ್ಕು ಬಗ್ಗೆ.
- ಬಗ್ಗನಡು ಶಕ್ತಿಪೀಠ ಪಾರ್ಕ್ ಸ್ಥಳ ನಿಗದಿ ಮತ್ತು ಪೂಜಾ ದಿಕ್ಕು ಬಗ್ಗೆ.
- ಹಿಮಾಲಯ ಪರ್ವತದಲ್ಲಿ ಹಿಮಲಿಂಗ ಸ್ಥಳ ನಿಗದಿ ಮತ್ತು ಪೂಜಾ ದಿಕ್ಕು ಬಗ್ಗೆ.
- ಸುಬ್ರಮಣ್ಯ/ಷಣ್ಮುಖ ಸ್ಥಳ ನಿಗದಿ ಮತ್ತು ಪೂಜಾ ದಿಕ್ಕು ಬಗ್ಗೆ.
- ಗರುಡ ಸ್ಥಳ ನಿಗದಿ ಮತ್ತು ಪೂಜಾ ದಿಕ್ಕು ಬಗ್ಗೆ.
- ವೀರಭದ್ರ ಸ್ಥಳ ನಿಗದಿ ಮತ್ತು ಪೂಜಾ ದಿಕ್ಕು ಬಗ್ಗೆ.
- ಭೈರವ ಸ್ಥಳ ನಿಗದಿ ಮತ್ತು ಪೂಜಾ ದಿಕ್ಕು ಬಗ್ಗೆ.
- ದೇವಾಲಯ ನಿರ್ಮಾಣ ಮತ್ತು ಪೂಜಾ ದಿಕ್ಕು ಬಗ್ಗೆ.
- ಶಕ್ತಿಪೀಠ ಡೇಟಾ ಸೆಂಟರ್ /ಮ್ಯೂಸಿಯಂ ಬಗ್ಗೆ.
- ನಿತ್ಯ ದೇವಿ ಪುಸ್ತಕ ಪಾರಾಯಣ ಸ್ಥಳ ಮತ್ತು ಪೂಜಾ ದಿಕ್ಕು ಬಗ್ಗೆ.
- ರಿಂಗ್ ರಸ್ತೆಯ ಹೆಸರು.
- ರಿಂಗ್ ರಸ್ತೆಯ ಸುತ್ತ ಗಿಡ ಹಾಕುವ ಬಗ್ಗೆ.
- ಧ್ಯಾನ ಸ್ಥಳ ಮತ್ತು ಪೂಜಾ ದಿಕ್ಕು ಬಗ್ಗೆ.
- ಕನ್ನಡ, ಹಿಂದಿ ಮತ್ತು ಇಂಗ್ಲೀಷ್‌ನಲ್ಲಿ ವರದಿ ಪ್ರಿಂಟ್ ಮಾಡಿ ಎಲ್ಲಾ 153 ಪ್ರಮುಖ ಸ್ಥಳಗಳ ಮುಖ್ಯಸ್ಥರ ಸಲಹೆ ಪಡೆಯುವುದು.
- ಶಕ್ತಿಪೀಠ ವೆಬ್ ಸೈಟ್‌ನಲ್ಲಿ ಯಾವ ವಿಚಾರ ಅಫ್ ಲೋಡ್ ಮಾಡಬೇಕು ಎಂಬ ನಿರ್ಣಯ ಮಾಡುವುದು.
- ಶಕ್ತಿಪೀಠ ವೆಬ್ ಸೈಟ್‌ಗೆ 153 ಪುಣ್ಯ ಸ್ಥಳಗಳ ಇತಿಹಾಸಗಳ ಮಾಹಿತಿಯುಳ್ಳ ಸೈಟ್‌ಗಳನ್ನು ಲಿಂಕ್ ಮಾಡುವ ಬಗ್ಗೆ.
- ವಿಶ್ವದ 108 ಶಕ್ತಿಪೀಠಗಳ ಪ್ರವಾಸದ ಟೂರಿಸಂ ಪ್ಯಾಕೇಜ್ ಬಗ್ಗೆ.
- ಲೇ ಔಟ್ ಅಂತಿಮಗೊಳಿಸುವ ಬಗ್ಗೆ.
- ಅಧ್ಯಯನ ಮಾಡಲು ಮತ್ತು ಪ್ರಾತ್ಯಕ್ಷಿಕೆ ನಿರ್ಮಿಸಲು ಸರ್ಕಾರಗಳಿಗೆ ಪ್ರಸ್ತಾವನೆ ಸಲ್ಲಿಸುವ ಬಗ್ಗೆ.
- ಪ್ರತಿಯೊಂದು ವಿಷಯಗಳ ಪರಿಣಿತ ತಜ್ಞರ ಮಾಹಿತಿ ಸಂಗ್ರಹಿಸಿ ಅವರ ಸಲಹೆ ಪಡೆಯುವುದು.
- ಇತಿಹಾಸ/ಪುರಾಣಗಳ ಡಿಜಿಟಲ್ ಲೈಬ್ರರಿ ಸೈಟ್/ಪುಸ್ತಕ ಲಿಂಕ್ ಮಾಡುವ ಬಗ್ಗೆ.
- ವರ್ಷದ 365 ದಿವಸಗಳ ನಿರಂತರ ಪೂಜೆ ಮತ್ತು ವಿಶೇಷ ಕಾರ್ಯಕ್ರಮಗಳ ಬಗ್ಗೆ.
- ನಿತ್ಯ ರುಧ್ರಾಭಿಷೇಕದ ಬಗ್ಗೆ.
- ನಿತ್ಯ ಆನ್‌ಲೈನ್ ಹೋಮ/ಯಜ್ಞ/ಪೂಜಾ ಸೇವೆ ಬಗ್ಗೆ.
- ನಿತ್ಯ ದಾಸೋಹದ ಬಗ್ಗೆ.
- ಭಕ್ತರಿಗೆ ನೀಡುವ ಪ್ರಸಾದದ ಬಗ್ಗೆ.
- ದೇವರಿಗೆ ಪ್ರತಿ ದಿವಸದ ಪ್ರಸಾದದ ಬಗ್ಗೆ.
- ಪೂಜೆಗೆ ಪತ್ರೆ ಮತ್ತು ಹೂದೋಟದ ಬಗ್ಗೆ.
- ಪೂಜೆಗೆ ಬಳಸುವ ನೀರಿನ ಬಗ್ಗೆ.
ನಗದು ವ್ಯವಹಾರವಿಲ್ಲ ನೀವು ಹೇಳಿದವರ ಹೆಸರಿಗೆ ಚೆಕ್/ ಆರ್‌ಟಿಜಿಎಸ್ ಮೂಲಕ ಪಾವತಿ, ಇತರೆ ಮಾಹಿತಿಗಳಿದ್ದಲ್ಲಿ ತಿಳಿಸುವುದು. ಎಲ್ಲವೂ ಪಾರದರ್ಶಕ, ಪ್ರತಿಯೊಂದು ವಿಷಯಗಳನ್ನು ಇ ಪೇಪರ್‌ನಲ್ಲಿ ಪ್ರಕಟಿಸಲಾಗುವುದು.