4th February 2025
Share

TUMAKURU:SHAKTHIPEETA FOUNDATION

2019  ನೇ ಡಿಸೆಂಬರ್ 19  ರಲ್ಲಿ ಆರಂಭಿಸಿದ ನಮ್ಮ ಇ-ಪೇಪರ್ ಓದುಗರ ಸಂಖ್ಯೆ ಈ ಪಟ್ಟಿಯಲ್ಲಿರುವಂತೆ ಇದೆ. ಒಂದು ವರ್ಷ ಪೂರ್ಣ ಗೊಳಿಸಲು ಇನ್ನೂ ಕೇವಲ ಎರಡು ತಿಂಗಳು ಬಾಕಿ ಇದೆ. ಇದೂವರೆಗೂ ಓದುಗರ ಸಂಖ್ಯೆಯನ್ನು ಹೆಚ್ಚಿಸಲು ಯಾವುದೇ ತಂತ್ರಗಾರಿಕೆಯನ್ನು ಅನುಸರಿಸಿಲ್ಲ.

ನನಗೆ ಇ-ಪೇಪರ್ ಬಗ್ಗೆ ಅಷ್ಟೇನೂ ಜ್ಞಾನವಿಲ್ಲ, ನನ್ನ ಮಗ ಕೆ.ಆರ್.ಸೋಹನ್ ನನಗೆ ಇ-ಪೇಪರ್ ಆರಂಭಿಸಲು ಸಲಹೆ ನೀಡಿ ಆತನೇ ಎಲ್ಲಾ ಡಿಸೈನ್ ಮಾಡಿ, ಈ ರೀತಿ ಮಾಡಿ ಎಂದು ಸಲಹೆ ನೀಡಿದಂತೆ ಬರೆಯಲು ಆರಂಭಿಸಿದೆ. 

 ಆದರೆ ನನ್ನ ಸ್ನೇಹಿತರು  ಪೇಪರ್ ಓದುಗರ ಸಂಖ್ಯೆಯನ್ನು ಹೆಚ್ಚಳ ಮಾಡಲು ಸಲಹೆ ನೀಡಿದ್ದಾರೆ. ಒಂದು ವರ್ಷ ಪೂರೈಸುವ ವೇಳೆಗೆ ಒಂದು ಲಕ್ಷ ಓದುಗರನ್ನಾಗಿ ಮಾಡುವ ಕೆಲವು ಸಲಹೆಗಳನ್ನು ನೀಡಿದ್ದಾರೆ. ನನಗೆ ಅವರು ಹೇಳುವ ರೀತಿ ಒಂದು ತರಹ ಜಾದೂ ಇತ್ತು.

ತಮ್ಮ ಸಲಹೆ ನೀಡುವಿರಾ?