12th July 2024
Share

TUMAKURU:SHAKTHI PEETA FOUNDATION

ರೈತರು ತಮ್ಮ ಜಮೀನಿನಲ್ಲಿ ಫಾರಂ ಹೌಸ್ ನಿರ್ಮಾಣ ಮಾಡುವ ಅವಕಾಶವಿರುವ ಬಗ್ಗೆ ಹಿರಿಯೂರು ತಾಲ್ಲೂಕು ಜವಗೊಂಡನಹಳ್ಳಿ ನಾಡ ಕಚೇರಿ ತಹಶೀಲ್ಧಾರ್ ಶ್ರೀ ಜಗನ್ನಾಥ ರವರು ಆದೇಶ ಸಹಿತ ಮಾಹಿತಿ ನೀಡಿದರು.

ಪಾಪ ಗೌಡನಹಳ್ಳಿ PDO ರವರಿಗೆ ಈ ಮಾಹಿತಿ ಲಭ್ಯವಿರಲಿಲ್ಲ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀ ನಾಗಭೂಷಣ್ ರವರೊಂದಿಗೆ ಸಮಾಲೋಚನೆ ನಡೆಸಲಾಯಿತು. 

ರೈತರು ಈ ಅದೇಶದ ಬಗ್ಗೆ ತಿಳಿದುಕೊಳ್ಳುವುದು ಸೂಕ್ತವಾಗಿದೆ.