TUMAKURU:SHAKTHIPEETA FOUNDAION
ಕೇಂದ್ರ ಸರ್ಕಾರ ನೂತನಾವಾಗಿ ಘೋಷಣೆ ಮಾಡಿರುವ ಎನ್.ಐ.ಪಿ ಯೋಜನೆಗಳ ಬಗ್ಗೆ ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ದೆಹಲಿಯ ನಾರ್ಥ್ ಬ್ಲಾಕ್ ನಲ್ಲಿರುವ ಹಣಕಾಸು ಇಲಾಖೆಯ ಡಿಪಾರ್ಟ್‍ಮೆಂಟ್ ಆಫ್ ಎಕನಾಮಿಕ್ ಅಫೈರ್ಸ್ ನ ನಿರ್ದೇಶಕರಾದ ಶ್ರೀ ಮುಖೇಶ್ ಕುಮಾರ್ ಗುಪ್ತರವರೊಂದಿಗೆ ಸಮಾಲೋಚನೆ ನಡೆಸಲಾಯಿತು.
ಕರ್ನಾಟಕ ರಾಜ್ಯದ ಯೋಜನೆಗಳ ಮಾಹಿತಿ, ಹಣಕಾಸು ಹೂಡಿಕೆ ವಿವರ, ಯೋಜನೆಗಳ ಸ್ಥಿತಿಗತಿ ಬಗ್ಗೆ ಚರ್ಚೆ ನಡೆಸಲಾಯಿತು.
ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಹಲವಾರು ಯೋಜನೆಗಳ ಮಾಹಿತಿ ಲೋಕಸಭಾ ಸದಸ್ಯರ ಗಮನಕ್ಕೆ ಬರುವುದಿಲ್ಲ.ದಿಶಾ ಸಮಿತಿಗಳು ಈ ಬಗ್ಗೆ ವಿಶೇಷ ಆಸಕ್ತಿ ವಹಿಸಿ ಸಂಸದರ ಗಮನಕ್ಕೆ ತರುವುದು ಆಧ್ಯ ಕರ್ತವ್ಯವಾದರೂ ದೇವರೇ ಗತಿ?
ಕೆಲವು ಯೋಜನೆಗಳು ಘೋಷಣೆಗಳಾ? ಆಂದೋಲನಗಳೇ? ಎಂಬ ಮಾಹಿತಿಯೂ ತಿಳಿಯುವುದಿಲ್ಲ. ಇದೊಂದು ನಿರಂತರ ಸಂಶೋಧನೆಯಾಗಲಿದೆ.