

TUMAKURU: SHAKTHIPEETA FOUNDATION
ದೆಹಲಿಯ ರೈಲ್ವೆ ಭವನದಲ್ಲಿ ರೈಲ್ವೇ ಬೋರ್ಡ್ ಅಧ್ಯಕ್ಷರಾದ ಶ್ರೀ ಸುನೀತ್ ಶರ್ಮರವರೊಂದಿಗೆ ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ರಾಜ್ಯದ ವಿವಿಧ ರೈಲ್ವೇ ಯೋಜನೆಗಳ ಬಗ್ಗೆ ಸಮಾಲೋಚನೆ ನಡೆಸಿದರು.
- ಹಿರಿಯೂರು-ಹುಳಿಯಾರು-ಚಿಕ್ಕನಾಯಕನಹಳ್ಳಿ-ಚನ್ನರಾಯನ ಪಟ್ನ ರೈಲ್ವೇ ಮಾರ್ಗ ಮರು ಸಮೀಕ್ಷೆ.
- ತುಮಕೂರು- ಕುಣಿಗಲ್-ಚಾಮರಾಜ ನಗರ ರೈಲ್ವೇ ಮಾರ್ಗ ಮರು ಸಮೀಕ್ಷೆ.
- ಬೆಂಗಳೂರು ಸುತ್ತ ಮುತ್ತ ರೈಲ್ವೇ ಇಂಡಸ್ಟ್ರಿಯಲ್ ಕಾರಿಡಾರ್ .
- ತಿಪಟೂರು ದುದ್ದ ರೈಲ್ವೆ ಮಾರ್ಗ
- ಅಟೋಮ್ಯಾಟಿಕ್ ಸಿಗ್ನಲಿಂಗ್
- ತುಮಕೂರು ದಾವಣಗೆರೆ ರೈಲ್ವೆ ಮಾರ್ಗ.
- ತುಮಕೂರು – ರಾಯದುರ್ಗ ರೈಲ್ವೆ ಮಾರ್ಗ
- ತುಮಕೂರು ರೈಲ್ವೆ ನಿಲ್ಧಾಣದ ಯೋಜನೆ.
- ವಿವಿಧ ರೈಲ್ವೆ ಯೋಜನೆಗಳ ಲೋಕಾರ್ಪಣೆ
ಇತ್ಯಾದಿ ಯೋಜನೆಗಳ ಬಗ್ಗೆ ಚರ್ಚೆ ನಡೆಸಿದರು. ಶೀಘ್ರದಲ್ಲಿ ಸಂಸದರ ಪತ್ರಗಳಲ್ಲಿನ ಎಲ್ಲಾ ಯೋಜನೆಗಳ ಬಗ್ಗೆ ನಿರ್ದಿಷ್ಠ ಮಾಹಿತಿ ನೀಡುವುದಾಗಿ ತಿಳಿಸಿದರು