25th December 2024
Share

TUMAKURU:SHAKTHIPEETA FOUNDATION

ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೋಕು, ಕುಂದರನಹಳ್ಳಿಯಿಂದ ಸಾಗಸಂದ್ರದವರೆಗಿನ ಪಿಎಂಜಿಎಸ್ ವೈ ರಸ್ತೆಗೆ ಸುಮಾರು 2 ಕೀಮೀ ರಸ್ತೆಗೆ ಕಾಯರ್ ಮ್ಯಾಟ್ ಪೊದರ ಹಾಕಿ ರಸ್ತೆ ಮಾಡಲಾಗುತ್ತಿದೆ.

ಈ ಟೆಕ್ನಾಲಜಿ ಬಗ್ಗೆ ದಿನಾಂಕ:22.01.2022 ರಂದು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಲಾಯಿತು. ಕೇಂದ್ರ ಸರ್ಕಾರ ಬಹಳ ದಿನಗಳ ಹಿಂದೆ, ಈ ಟೆಕ್ನಾಲಾಜಿಗೆ ಹಸಿರು ನಿಶಾನೆ ನೀಡಿತ್ತು.

ಪಿಎಂಜಿಎಸ್ ವೈ ಇಇ ಶ್ರೀ ರವೀಶ್, ಎಇಇ  ಶ್ರೀ ರಮೇಶ್ ಮತ್ತು ಇತರರು ಇದ್ದರು.