22nd December 2024
Share

TUMAKURU:SHAKTHIPEETA FOUNDATION

ಗುಬ್ಬಿ ತಾಲ್ಲೋಕು, ಮಾರಶೆಟ್ಟಿಹಳ್ಳಿ ಗ್ರಾಮ ವ್ಯಾಪ್ತಿಯ ಕುಂದರನಹಳ್ಳಿ ಗ್ರಾಮದ ಡಿಜಿಟಲ್ ಡಾಟಾ ಸಂಗ್ರಹ ಆರಂಭವಾಗಿದೆ. ‘ಊರಿಗೊಂದು  ಡಾಟಾ ಪುಸ್ತಕ’ ದಲ್ಲಿ ಯಾವ ಮಾಹಿತಿ ಇರಬೇಕು ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ.. ಇತಿಹಾಸ ಸಹಿತ ಜಿಐಎಸ್ ಲೇಯರ್ ಗಳನ್ನು  ಜಿಐಎಸ್ ತಜ್ಞರಾದ ಶ್ರೀ ಬಸವರಾಜ್ ಸುರಣಗಿಯವರು ಮಾಡಲು ಆರಂಭಿಸಿದ್ದಾರೆ.

  1. ಕುಂದರನಹಳ್ಳಿ ಗ್ರಾಮಠಾಣದ 5.43 ಎಕರೆಯ ಮತ್ತು ದಿಕ್ಕುಗಳ ಜಿಐಎಸ್ ಲೇಯರ್.
  2. ಕುಂದರನಹಳ್ಳಿ ಗ್ರಾಮದ 449 ಎಕರೆಯ ಮತ್ತು ದಿಕ್ಕುಗಳ ಜಿಐಎಸ್ ಲೇಯರ್.
  3. ಕುಂದರನಹಳ್ಳಿ ಗ್ರಾಮದ ಕರಾಬುಹಳ್ಳಗಳ ಜಿಐಎಸ್ ಲೇಯರ್.
  4. ಕುಂದರನಹಳ್ಳಿ ಗ್ರಾಮದ ರಸ್ತೆಗಳ ಜಿಐಎಸ್ ಲೇಯರ್.ರಾಷ್ಟ್ರೀಯ ಹೆದ್ಧಾರಿ 206 ಮತ್ತು ಪಿಎಂಜಿಎಸ್‍ವೈ ನವರು ಮಾಡುತ್ತಿರುವ ರಸ್ತೆ)
  5. ಕುಂದರನಹಳ್ಳಿ ಗ್ರಾಮದ ಜಮೀನುಗಳಿಗೆ ಹೋಗುವ ಕರಾಬು ದಾರಿ ಮತ್ತು ಹಾಲಿ ಅನುಭವದಲ್ಲಿ ಇರುವ ದಾರಿಗಳ ಜಿಐಎಸ್ ಲೇಯರ್.
  6. ಕುಂದರನಹಳ್ಳಿ ಗ್ರಾಮದ ಜಲಸಂಗ್ರಹಾಗಾರಗಳ ಜಿಐಎಸ್ ಲೇಯರ್.
  7. ಕುಂದರನಹಳ್ಳಿ ಗ್ರಾಮದ ಬೋರ್ ವೆಲ್, ಟಿಸಿ, ಮತ್ತು ವಿಧ್ಯುತ್ ಲೈನ್‍ಗಳ ಜಿಐಎಸ್ ಲೇಯರ್.
  8. ಕುಂದರನಹಳ್ಳಿ ಗ್ರಾಮದ ಎಲ್ಲಾ ವಿಧವಾದ ಸರ್ಕಾರಿ/ಖಾಸಗಿ, ಕಟ್ಟಡಗಳ ಜಿಐಎಸ್ ಲೇಯರ್.
  9. ಕುಂದರನಹಳ್ಳಿ ಗ್ರಾಮದ ಸರ್ಕಾರಿ/ಖಾಸಗಿ ಸರ್ವೇನಂಬರ್  ಜಮೀನುಗಳ ಜಿಐಎಸ್ ಲೇಯರ್
  10. ಕುಂದರನಹಳ್ಳಿ ಗ್ರಾಮದಲ್ಲಿ  ಖಾಲಿ ಭೂಮಿ ಇರುವ(ಯವುದೇ ವಿಧವಾರ ತೋಟ) ಸರ್ವೇನಂಬರ್  ಜಮೀನುಗಳ ಜಿಐಎಸ್ ಲೇಯರ್
  11. ಕುಂದರನಹಳ್ಳಿ ಗ್ರಾಮದಲ್ಲಿ  ತೆಂಗಿನ ತೋಟ ಇರುವ ಸರ್ವೇನಂಬರ್  ಜಮೀನುಗಳ ಜಿಐಎಸ್ ಲೇಯರ್.
  12. ಕುಂದರನಹಳ್ಳಿ ಗ್ರಾಮದಲ್ಲಿ  ಅಡಿಕೆ ತೋಟ ಇರುವ ಸರ್ವೇನಂಬರ್  ಜಮೀನುಗಳ ಜಿಐಎಸ್ ಲೇಯರ್
  13. ಕುಂದರನಹಳ್ಳಿ ಗ್ರಾಮದಲ್ಲಿ  ಅಡಿಕೆ ಮತ್ತು ತೆಂಗಿನ ತೋಟ ಇರುವ ಸರ್ವೇನಂಬರ್  ಜಮೀನುಗಳ ಜಿಐಎಸ್ ಲೇಯರ್
  14. ಕುಂದರನಹಳ್ಳಿ ಗ್ರಾಮದಲ್ಲಿ  ಸರ್ಕಾರಿ ಭೂಮಿಯಲ್ಲಿ ಅನಧಿಕೃತವಾಗಿ ಅಥವಾ ಬಗರ್ ಹುಕುಂ ಯೋಜನೆಯಡಿಯಲ್ಲಿ ಅನುಭವವಿರುವ  ಸರ್ವೇನಂಬರ್  ಜಮೀನುಗಳ ಜಿಐಎಸ್ ಲೇಯರ್.
  15. ಕುಂದರನಹಳ್ಳಿ ಗ್ರಾಮದಲ್ಲಿ  ಫಡ ಬಿದ್ದಿರುವ ಸರ್ವೇನಂಬರ್  ಜಮೀನುಗಳ ಜಿಐಎಸ್ ಲೇಯರ್
  16. ಕುಂದರನಹಳ್ಳಿ ಗ್ರಾಮದಲ್ಲಿ  ಅದಲು ಬದಲು ಅನುಭವದಲ್ಲಿರುವ ಸರ್ವೇನಂಬರ್  ಜಮೀನುಗಳ ಜಿಐಎಸ್ ಲೇಯರ್
  17. ಕುಂದರನಹಳ್ಳಿ ಗ್ರಾಮದಲ್ಲಿ  ವಿವಿಧ ನ್ಯಾಯಾಲಯದಲ್ಲಿ ಇರುವ ಸರ್ವೇನಂಬರ್  ಜಮೀನುಗಳ ಜಿಐಎಸ್ ಲೇಯರ್
  18. ಕುಂದರನಹಳ್ಳಿ ಗ್ರಾಮದಲ್ಲಿ  ಭೂ ಪರಿವರ್ತನೆ ಆಗಿರುವ ಸರ್ವೇನಂಬರ್  ಜಮೀನುಗಳ ಜಿಐಎಸ್ ಲೇಯರ್
  19. ಕುಂದರನಹಳ್ಳಿ ಗ್ರಾಮದಲ್ಲಿ ಇ-ಖಾತಾ ಆಗಿರುವ ನಿವೇಶನ ಮತ್ತು ಕಟ್ಟಡಗಳ ಜಿಐಎಸ್ ಲೇಯರ್
  20. ಕುಂದರನಹಳ್ಳಿ ಗ್ರಾಮದಲ್ಲಿನ ದೇವಾಲಯಗಳ ಜಿಐಎಸ್ ಲೇಯರ್
  21. ಕುಂದರನಹಳ್ಳಿ ಗ್ರಾಮದಲ್ಲಿನ ಸರ್ಕಾರಿ ಕಟ್ಟಡಗಳ ಜಿಐಎಸ್ ಲೇಯರ್

ಹೀಗೆ ಹಲವಾರು ಜಿಐಎಸ್ ಲೇಯರ್ ಮತ್ತು ಇತಿಹಾಸಗಳನ್ನು ಸಂಗ್ರಹ ಮಾಡುತ್ತಿದ್ದಾರೆ. ಮುಂದಿನ ಒಂದು ತಿಂಗಳಲ್ಲಿ ಕರಡು ಡಾಟಾ ಪುಸ್ತಕ ಹೊರಬೀಳುವ ನೀರಿಕ್ಷೆ ಇದೆ.