22nd December 2024
Share

TUMAKURU:SHAKTHIPEETA FOUNDATION

ಅಯ್ಯೋದೇವರೇ?

ತುಮಕೂರು ನಗರಾಭಿವೃದ್ಧಿ  ಪ್ರಾಧಿಕಾರ 2010 ರವರೆಗೆ ತುಮಕೂರು ಮಹಾನಗರ ಪಾಲಿಕೆಗೆ ಹಸ್ತಾಂತರ ಮಾಡಿರುವ ಉಧ್ಯಾನವನಗಳನ್ನು ಫಿಸಿಕಲ್ ಆಗಿ ಹಸ್ತಾಂತರ ಮಾಡಲು ಇನ್ನೂ ಸಾದ್ಯಾವಗಿಲ್ಲವಂತೆ.

2010 ರಿಂದ 2015 ರವರೆಗೆ ಲೇಔಟ್ ಮಾಡಿರುವ ಉಧ್ಯಾನವನಗಳನ್ನು ತುಮಕೂರು ಮಹಾನಗರ ಪಾಲಿಕೆಗೆ ಹಸ್ತಾಂತರ ಮಾಡುವ ಗೋಜಿಗೆ ಹೋಗಿಲ್ಲವಂತೆ.

2015 ರಿಂದ 2022 ರವರೆಗೆ ಲೇಔಟ್ ಮಾಡಿರುವ ಉಧ್ಯಾನವನಗಳಿಗೆ ಮುಳ್ಳು ತಂತಿ ಹಾಕಿಸಿ ತುಮಕೂರು ಮಹಾನಗರ ಪಾಲಿಕೆಗೆ ಹಸ್ತಾಂತರ ಮಾqಬೇಕಂತೆ. ಇವುಗಳನ್ನು ಹಸ್ತಾಂತರ ಮಾಡುವÀ ಗೋಜಿಗೆ ಹೋಗಿಲ್ಲವಂತೆ.

ತುಮಕೂರು ಮಹಾನಗರ ಪಾಲಿಕೆ ಮತ್ತು ತುಮಕೂರು ನಗರಾಭಿವೃದ್ಧಿ  ಪ್ರಾಧಿಕಾರ ಆಡಳಿತ ನಡೆಸುವವರಿಗೆ ನಾಗರೀಕ ಸನ್ಮಾನ ಮಾಡಲೇ ಬೇಕಲ್ಲವೇ?

ಇವುಗಳನ್ನು ಕೇಳಬೇಕು ಎಂದು ಯಾರೊಬ್ಬರಿಗೂ ಅರ್ಥವಾಗುವುದಿಲ್ಲವೇ? ನಾಚಿಕೆ ಆಗಬೇಕು ಇವರ ಜನ್ಮಕ್ಕೆ.