12th September 2024
Share

TUMAKURU:SHAKTHI PEETA FOUNDATION

ವಿಜಯ ಕರ್ನಾಟಕದ ವರದಿಗಾರ ಹಾಗೂ ನನ್ನ ಸ್ನೇಹಿತರಾದ ಶ್ರೀ ಶಶಿಧರ್ ಎಸ್ ದೋಣಿಹಕ್ಲು ರವರು ತುಮಕೂರು ಏರ್ ಪೋರ್ಟ್ ಬಗ್ಗೆ ಒಂದು ರಾಜ್ಯಮಟ್ಟದ ವರದಿ ಮಾಡಿದ್ದರ ಹಿನ್ನಲೆಯಲ್ಲಿ, ಜನರು ಖುಷಿಯಿಂದ TUMAKURU AIRPORT  ಪಕ್ಕನಾ ಸಾರ್ ? ಎಂದು ಕೇಳುತ್ತಿದ್ದ ಮಜಾ ನನಗೆ ಇಂದು ದೊರೆಯಿತು.

ಇದೊಂದು ಹಗಲು ಕನಸು ನೋಡೋಣ ಎಲ್ಲಿಗೆ ನಿಲ್ಲುತ್ತದೆ ಎಂಬ ಉತ್ತರ ನನ್ನದಾಗಿತ್ತು.