22nd December 2024
Share

TUMAKURU:SHAKTHIPEETA FOUNDATION

ರೊಟ್ಟಿ ಮಗುಚಿ ಹಾಕಿದ ಕಾಲ

ಪೋಷಕರು ತಮ್ಮ ಮಕ್ಕಳನ್ನು, ಸಣ್ಣ ವಯಸ್ಸಿನಲ್ಲಿ ಬೇರೆ ಕಡೆ ಬೆಳಿಸಿದ, ದ್ವೇಷ ನಿಮಗೆ ಮಕ್ಕಳಿಂದ ತಟ್ಟಲಿದೆ.

ದ್ವೇಷದ ಜೊತೆಗೆ ವೃದ್ಧಾಶ್ರಮ ಕಾಯಂ.

ಮಕ್ಕಳಿಗೆ ಗೊತ್ತಿಲ್ಲದ ಹಾಗೆ ನೀವೂಗಳು ಮಾಡುತ್ತಿರುವ ಅನೈತಿಕ ಸಂಬಂದಗಳು, ಮಕ್ಕಳು ಪೋಷಕರ ಉಗ್ರಗಾಮಿಗಳಾಗುತ್ತಾರೆ. ಅವರು ಕೆಟ್ಟು ಕೆರ ಹಿಡಿಯುತ್ತಾರೆ.

ಪೋಷಕರು ಗಂಡು ಮಕ್ಕಳ ಮಕ್ಕಳಿಗೊಂದು ರೀತಿಯ ಉಪಚಾರ, ಹೆಣ್ಣು ಮಕ್ಕಳ ಮಕ್ಕಳಿಗೊಂದು ರೀತಿಯ ಉಪಚಾರ, ಇದಂತೂ ಸಂಬಂಧಗಳ ದ್ವೇಷಕ್ಕೆ ಎಡೆ ಮಾಡಲಿದೆ.

ಅಧಿಕಾರ, ಹಣ, ಅನೈತಿಕ ಸುಖಗಳ ದಾಹದಿಂದ, ನೀವೂ ಮಕ್ಕಳ ಜೊತೆಯಲ್ಲಿ ಸಮಯ ಕಳೆಯಲು ಆಗುತ್ತಿಲ್ಲ, ಇದೂ ಸಹ ಪೋಷಕರ ಮೇಲೆ ಮಕ್ಕಳಿಗೆ ವಿಷಕನ್ಯೆ ರೀತಿ ದ್ವೇಷಕ್ಕೆ ಮಾರ್ಗವಾಗಿದೆ.

ಸತ್ಯದ ಅರಿವು ಆಗುವ ವೇಳೆಗೆ ಎಲ್ಲವೂ ಮಾಯ!

ಪೋಷಕರೇ! ಅತ್ಮಾವಾಲೋಕನ ಮಾಡಿಕೊಳ್ಳಿ