12th October 2024
Share

TUMAKURU:SHAKTHIPEETA FOUNDATION

ಬಿಜೆಪಿ: ಹಗಲು ಇರಳು ಒಂದೇ ಸಮನೆ, ನಮ್ಮ ಪಕ್ಷ, ನಮ್ಮ ದೇಶ ಎಂದು ಪಕ್ಷಕಟ್ಟಿ ಬೆಳಿಸಿದ ಕಾರ್ಯಕರ್ತರಿಂದಲೇ ಪಕ್ಷದ ನಾಯಕರಿಗೆ ಜೀವಭಯ

ಕಾಂಗ್ರೆಸ್: ಒಂದೇ ಪಕ್ಷದ ನಾಯಕರುಗಳ ಗುಂಪು ರಾಜಕಾರಣದಿಂದ, ಅವರ ಪಕ್ಷದ ಕಾರ್ಯಕರ್ತರಿಂದಲೇ ಅವಮಾನ.ಟೀಕೆ ಟಿಪ್ಪಣೆ

ಜನತಾದಳ: ನಮ್ಮ ಕುಮಾರಣ್ಣ, ನಮ್ಮ ದೊಡ್ಡಗೌಡರು ಎನ್ನುತ್ತಿದ್ದವರ ಬಾಯಿಂದಲೇ ಸಂಸ್ಕøತ ಪದಗಳು

ಇದೂವರೆಗೂ ಸೋಶಿಯಲ್ ಮೀಡಿಯಾದಲ್ಲಿ ಮಾತ್ರ ಇತ್ತು, ಈಗ ಬೀದಿಗೆ ಬಂದಾಯ್ತು.

ರಾಜಕಾರಣಗಳೇ ಎಚ್ಚರ! ಎಚ್ಚರ!! ಜೀವಭಯದ ಜೀವನ ಎಷ್ಟರ ಮಟ್ಟಿಗೆ ಸರಿ.

ಆತ್ಮಾವಲೋಕನ ಮಾಡಿಕೊಳ್ಳಿ