19th April 2025
Share

TUMAKURU:SHAKTHIPEETA FOUNDATION

ಥೂ ನಮ್ಮ ರಾಜಕಾರಣಿಗಳಿಗೆ ನಾಚಿಕೆ ಆಗಬೇಕು. 75 ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿಯೂ ಪಕ್ಷ ರಾಜಕಾರಣ, ಜಾತಿ ರಾಜಕಾರಣ, ಧರ್ಮ ರಾಜಕಾರಣ ಬಿಟ್ಟು, ಒಗ್ಗಟ್ಟಾಗಿ ದೇಶಭಕ್ತಿ ಪ್ರದರ್ಶನ ಮಾಡಲು ಇವರಿಗೇನು ದಾಡಿ ಆಗಿದೆ, ಅರ್ಥವಾಗುತ್ತಿಲ್ಲ.

ದೇಶದ ಸ್ವಾತಂತ್ರ್ಯಕ್ಕಾಗಿ ಯಾರ್ಯಾರೋ ಕೋಟಿಗಟ್ಟಲೇ ತ್ಯಾಗ ಮಾಡಿದ್ದಾರೆ, ಜೀವನವನ್ನೆ ಬಲಿದಾನ ಮಾಡಿದ್ದಾರೆ.ಸಂಸಾರ ಮರೆತು ಅವರ ಜೀವನವನ್ನೇ ಮುಡುಪಾಗಿಟ್ಟಿದ್ದಾರೆ.

ಈಗ ಕೆಲವು ರಾಜಕಾರಣಿಗಳ ಮಾತು ಕೇಳಿದರೆ ಇದಕ್ಕಿಂತ ನರಕ ಇನ್ಯಾವುದೂ ಇದೆ ಎಂದು ಎನಿಸುವುದಿಲ್ಲವೇ?

ನ್ಯಾಷನಲ್ ಪ್ಲಾಗ್ ವಿಚಾರದಲ್ಲೂ ರಾಜಕಾರಣ ಬೇಕೆ?