26th April 2024
Share

 

TUMAKURU:SHAKTHIPEETA FOUNDATION

ಕೇಂದ್ರ ಸರ್ಕಾರದಲ್ಲಿ 55 ಸಚಿವಾಲಯಗಳು ಇವೆಯಂತೆ ಇದು ನಿಖರ ಮಾಹಿತಿಯಲ್ಲ. ಕೆಲವು ಸಚಿವಾಲಯಗಳ ಹೆಸರು ಸಹ ಬದಲಾಗಿದೆಯಂತೆ.

ಈ ಸಚಿವಾಲಯವಾರು ಯಾವ ಯಾವ ಯೋಜನೆಗಳಿವೆ, ನಮ್ಮ ರಾಜ್ಯಕ್ಕೆ ಯಾವ ಯಾವ ಯೋಜನೆ ಮಂಜೂರಾಗಿವೆ. ಯಾವ ಯಾವ ಯೋಜನೆ ಮಂಜೂರು ಮಾಡಿಸಬಹುದು ಎಂಬ ಬಗ್ಗೆ ಸಚಿವಾಲಯವಾರು ಅಥವಾ ಎಲ್ಲವನ್ನೂ ಸೇರಿಸಿ ಮಾಹಿತಿ ನೀಡುವವರಿಗೆ ಬಹುಮಾನ ಸ್ಪರ್ದೆ ನಡೆಸಲು ಚಿಂತನೆ ನಡೆಸಲಾಗಿದೆ.

ಕೇಂದ್ರ ಸರ್ಕಾರದ ಸಚಿವಾಲಯವಾರು ವೆಬ್‍ಸೈಟ್‍ಗಳಲ್ಲಿ ಮಾಹಿತಿ ಇದೆ. ಕ್ರೋಡಿಕರಣ ಮಾಡುವುದು ಅಥವಾ ಯಾರಾದರೂ ಈಗಾಗಲೇ ಅಧ್ಯಯನ ಮಾಡಿದ್ದರೆ ಮಾಹಿತಿ ನೀಡಲು ಮನವಿ ಮಾಡಲಾಗಿದೆ.

ನಾನು ಅಧ್ಯಯನ ಮಾಡಿ ಪಟ್ಟಿ ಮಾಡಿರುವ ಮಾಹಿತಿಯನ್ನು ಆಸಕ್ತರಿಗೆ ಅಗತ್ಯವಿದ್ದಲ್ಲಿ ಕಳುಹಿಸುತ್ತೇನೆ. ಈಗಾಗಲೇ ಇಬ್ಬರು ಅಭಿವೃದ್ಧಿ ಚಿಂತಕರು, ತುಮಕೂರಿನವರು ಒಬ್ಬರು, ಮೈಸೂರಿನವರು ಇನ್ನೊಬ್ಬರು. ಈ ಬಗ್ಗೆ ಆಸಕ್ತಿ ತೋರಿ ಕಾರ್ಯ ಆರಂಭ ಮಾಡಿದ್ದಾರೆ. ನನಗೆ ರಾಜ್ಯದ 31 ಜಿಲ್ಲೆಗಳಲ್ಲೂ ಈ ಮಾಹಿತಿ ಸಂಶೋಧಕರ ಅಗತ್ಯವಿದೆ. ಅದ್ದರಿಂದ ಆಸಕ್ತರು ಸ್ಪರ್ದೆಯಲ್ಲಿ ಭಾಗವಹಿಸ ಬಹುದು. ಶೀಘ್ರವಾಗಿ ಸ್ಪರ್ದೆಯ ರೂಪುರೇಷೆ ನಿರ್ಧರಿಸಲಾಗುವುದು.

3.GOI MINISTRY LIST

SLNOMINISTRY / DEPT
1DEPARTMENT OF SPACE
2MINISTRY OF AGRICULTURE
3MINISTRY OF ATOMIC ENERGY
4MINISTRY OF AYURVEDA, YOGA AND NATUROPATHY, UNANI, SIDDHA AND HOMOEOPATHY (AYUSH)
5MINISTRY OF CHEMICAL & FERTILISER
6MINISTRY OF CIVIL AVIATION
7MINISTRY OF COAL
8MINISTRY OF COMMERCE AND INDUSTRY       
9MINISTRY OF COMMUNICATIONS AND  INFORMATION TECHNOLOGY
10MINISTRY OF CONSUMERS AFFAIRS FOOD & PUBLIC DISTRUBUTION
11MINISTRY OF CO-OPERATION 
12MINISTRY OF CORPORATE AFFAIRS
13MINISTRY OF CULTURE
14MINISTRY OF DEFENCE
15MINISTRY OF DEVELOPMENT OF NORTH ESTERN REGION
16MINISTRY OF EARTH SCIENCES
17MINISTRY OF ENVIRONMENT, FOREST AND CLIMATE CHANGE
18MINISTRY OF EXTRANAL AFFAIRS
19MINISTRY OF FINANCE              
20MINISTRY OF FOOD PROCESSING INDUSTRIES
21MINISTRY OF HEALTH AND FAMILY WELFARE
22MINISTRY OF HEAVY INDUSTRY  AND PUBLIC ENTERPRISES
23MINISTRY OF HOME     AFFAIRS
24MINISTRY OF HOUSING AND URBAN POVERTY ALLEVATION
25MINISTRY OF HUMAN RESOURSE DEVELOPMENT
26MINISTRY OF INFORMATION AND BRADCASTING
27MINISTRY OF JALSHAKTHI
28MINISTRY OF LABOUR AND EMPLOYMENT
29MINISTRY OF LAW AND JUSTICE
30MINISTRY OF MINES
31MINISTRY OF MINORITY AFFAIRS
32MINISTRY OF MSME
33MINISTRY OF NEW RENEWABLE ENERGY
34MINISTRY OF OVERSEAS AFFAIRS
35MINISTRY OF PANCHAYATH RAJ
36MINISTRY OF PARLIMENTRY AFFAIRS
37MINISTRY OF PERSONNEL, PUBLIC GRIVENCES AND PENSIONS
38MINISTRY OF PETROLIUM AND NATURAL GAS
39MINISTRY OF POWER
40MINISTRY OF RAILWAYS          
41MINISTRY OF ROAD TRNSPORT AND HIGHWAY
42MINISTRY OF RURAL DEVELOPMENT
43MINISTRY OF SCINCE & TECHNOLOGY
44MINISTRY OF SHIPPING
45MINISTRY OF SKILL DEVELOPMENT
46MINISTRY OF SMALL SCALE INDUSTRIES AND AGRO RURAL INDUSTRIES
47MINISTRY OF SOCIAL JUSTICE AND EMPOWERMENT
48MINISTRY OF STATICS AND PROGRAMME IMPLEMENTAION
49MINISTRY OF STEEL
50MINISTRY OF TEXTILE
51MINISTRY OF TOURISM             
52MINISTRY OF TRIBAL AFFAIRS
53MINISTRY OF URBAN DEVELOPMENT
54MINISTRY OF WOMAN & CHILD
55MINISTRY OF YOUTH AFFAIRS AND SPORTS