23rd April 2024
Share

TUMAKURU:SHAKTHIPEETA FOUNDATION

ದಿನಾಂಕ:20.09.2022 ರಂದು ಕರ್ನಾಟಕ ಸರ್ಕಾರದ, ಸಾರ್ವ ಜನಿಕ ಲೆಕ್ಕ ಸಮಿತಿಯ ಉಪಕಾರ್ಯದರ್ಶಿಯವರಾದ ಶ್ರೀ ಸುರೇಶ್ ಐತಾಳ್ ರವರೊಂದಿಗೆ STATE FINANCE AUDIT REPORT OF THE COMPTROLLER AND AUDITOR GENERL OF INDIA FOR THE YEAR ENDED MARCH 2021 ಬಗ್ಗೆ ಸಮಾಲೋಚನೆ ನಡೆಸಲಾಯಿತು.

ಸಮಿತಿಯ ಅಧ್ಯಕ್ಷರಾದ ಶ್ರೀ ಕೃಷ್ಣಬೈರೇಗೌಡರನ್ನು ಇಂದು ಭೇಟಿಯಾಗಲು ಸಾದ್ಯಾವಾಗಲಿಲ್ಲ. ಸಾಮಾನ್ಯವಾಗಿ ವಿರೋಧ ಪಕ್ಷದ ನಾಯಕರಾದ ಶ್ರೀ ಸಿದ್ಧರಾಮಯ್ಯನವರು ಈ ಸಮಿತಿಯ ಅಧ್ಯಕ್ಷರಾಗಬೇಕಿತ್ತು.