24th April 2024
Share

TUMAKURU:SHAKTHIPEETA FOUNDATION

ಕನ್ನಡ ರಾಜ್ಯೋತ್ಸವ ಬಂತೆಂದರೆ ಪ್ರಶಸ್ತಿ ಪಡೆಯಬೇಕೆಂಬ ಹಂಬಲ ಕೆಲವರಿಗೆ. ಪ್ರಶಸ್ತಿ ಲಾಭಿ ಜೋರಾಗಿಯೇ ನಡೆಯುತ್ತಿದೆ ಎಂದರೆ ತಪ್ಪಾಗಲಾರದು. ಉನ್ನತ ಅಧಿಕಾರಿಯೊಬ್ಬರ ಪ್ರಕಾರ ವ್ಯಕ್ತಿ/ಸಂಘಸಂಸ್ಥೆಗಳು ಮಾಡಿದ ಸಾಧನೆ ಜೊತೆಗೆ, ಅವರು ಯಾವ ಜಾತಿ, ಯಾವ ಉಪಜಾತಿ, ಅವರನ್ನು ಶಿಪಾರಸ್ಸು ಮಾಡಿದ ನಾಯಕ ಯಾರು ? ಎಂಬ ಅಂಶ ಪ್ರಮುಖವಂತೆ.

ಶಿಫಾರಸ್ಸು ಮಾಡಿದ ನಾಯಕ ಯಾವ ಜಾತಿ, ಯಾವ ಉಪಜಾತಿಗೆ ಸೇರಿದ್ದಾರೆ ಎಂದು ನೋಡಲಾಗುತ್ತಿದೆಯಂತೆ. ಸಾಧಕರಲ್ಲಿ ಅಸಲಿ ಸಾಧಕರು, ನೈಜ್ಯವಾದ ಸಾಧಕರು ಯಾರು ಎಂಬ ಬಗ್ಗೆಯೂ ಪರಿಶೀಲನೆ ಮಾಡಲಾಗುತ್ತಿದೆಯಂತೆ.