TUMAKURU:SHAKTHIPEETA FOUNDATION
ಪ್ರಿಸ್ಟೇಜ್ ಜಿಂದಾಲ್ ಸಿಟಿಯಲ್ಲಿ ಸುಮಾರು 93 ವರ್ಷದ ಶ್ರೀ ವೀರಸಂಗಪ್ಪನವರು ಮತ್ತು 87 ವರ್ಷದ ಶ್ರೀಮತಿ ಚನ್ನ ಬಸಮ್ಮನವರು ಜಿಮ್ ಮಾಡುತ್ತಿರುವುದನ್ನು ನೋಡಿದರೆ ಎಂಥವರು ನಾಚಬೇಕು.
ಅವರ ವಯಸ್ಸು ಮತ್ತು ಕುಟುಂಬದ ಪರಿಚಯವನ್ನು ಕೇಳಿದಾಗ ಹರಳು ಉರಿದಂತೆ ಮಾತನಾಡುವ ಇವರ ಉತ್ಸಾಹ ನಿಜಕ್ಕೂ ಅದ್ಭುತ.
ಬಹುಷಃ ಪಿಜೆಸಿಯಲ್ಲಿನ ಹಿರಿಯರು, ಈ ಜೋಡಿಗಳೇ ಅಥವಾ ಇವರಿಗಿಂತ ಹಿರಿಯರು ಇನ್ನೂ ಯಾವ ಜೋಡಿಯಾದರೂ ಇದ್ದಾರೆಯೇ ಎಂಬ ಬಗ್ಗೆ ಹುಡುಕಿ, ಇವರಿಗೆ ಒಂದು ಸನ್ಮಾನ ಮಾಡಲು ಪಿಜೆಸಿಯ ಆಸಕ್ತ ನಿವಾಸಿಗಳು ಚರ್ಚೆ ಆರಂಭಿಸಿದ್ದಾರೆ.