ತುಮಕೂರು: ಕಾಂಗ್ರೆಸ್ ಮೆಟ್ರೋ V/S ಬಿಜೆಪಿ ಏರ್ ಪೋರ್ಟ್
TUMAKURU:SHAKTHIPEETA FOUNDATION
ನಾನು ಇನ್ನೂ ಎಲ್ಲಾ ಪಕ್ಷಗಳ ಚುನಾವಣಾ ಪ್ರಣಾಳಿಕೆಯನ್ನು ಓದಿಲ್ಲ.
ಆದರೆ ನನ್ನ ಸ್ನೇಹಿತರೊಬ್ಬರೂ ಕರೆ ಮಾಡಿ, ತುಮಕೂರು ವಸಂತನರಸಾಪುರದವರೆಗೆ ಮೆಟ್ರೋ ಯೋಜನೆಯನ್ನು ವಿಸ್ತರಿಸುವುದಾಗಿ ಕಾಂಗ್ರೆಸ್ ಘೋಶಿಸಿದೆ.
ತುಮಕೂರಿಗೆ ಉಡಾನ್ ಏರ್ ಪೋರ್ಟ್ ಸ್ಥಾಪಿಸುವುದಾಗಿ ಬಿಜೆಪಿ ಘೋಶಿಸಿದೆ.
ಅಂತೂ ಇಂತೂ ತುಮಕೂರಿನ ಎರಡು ಮಹತ್ವದ ಯೋಜನೆಗೆ, ಎರಡು ಪಕ್ಷಗಳು ಗಮನ ಹರಿಸಿವೆ ನಿವೇನಂತಿರಾ ? ಅಂದರು.
ಚುನಾವಣೆ ಮುಗಿದ ನಂತರ ಪ್ರಣಾಳಿಕೆಗಳ ವಿಶ್ಲೇಷಣೆ ಮಾಡೋಣ ಎಂದು ತಿಳಿಸಿದೆ.
ಆದರೇ ಮುಂದಿನ ಒಂದು ವರ್ಷದಲ್ಲಿ ಈ ಎರಡು ಯೋಜನೆಗಳಿಗೆ ಚಾಲನೇ ದೊರಕಿಸುವುದು ನಮ್ಮ ನಿರ್ಧಿಷ್ಠ ಗುರಿ. ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಈ ಎರಡು ಯೋಜನೆ ಕಡತ ಅನುಸರಣೆ ಮಾಡುತ್ತಿದ್ದರಲ್ಲಾ ಎಂದಾಗ ನಕ್ಕು ಸುಮ್ಮನಾದರು.