22nd December 2024
Share

TUMAKURU:SHAKTHIPEETA FOUNDATION

ಕೇಂದ್ರ ಸರ್ಕಾರ ದೇಶದ ಪ್ರತಿಯೊಂದು ಜಿಲ್ಲೆಗೂ ಒಂದು ಜಿಲ್ಲೆ- ಒಂದು ಉತ್ಪನ್ನ ಯೋಜನೆಯಡಿ ಒಂದೊಂದು ಉತ್ಪನ್ನ ಆಯ್ಕೆ ಮಾಡಿಕೊಂಡಿದ್ದರೂ, ಅಡಿಕೆಯನ್ನು ಯಥೇಚ್ಛವಾಗಿ ರೈತರು ಬೆಳೆಯುತ್ತಿದ್ದರೂ, ಅಡಿಕೆಯನ್ನು ಯಾವುದೇ ಒಂದು ಜಿಲ್ಲೆಗೆ ಆಯ್ಕೆ ಮಾಡಿಕೊಂಡಿಲ್ಲ ಎಂಬ ಅಂಶವನ್ನು ನಿಮಗಿದು ಗೊತ್ತೆ? ಇ-ಪೇಪರ್‌ನಲ್ಲಿ ಬರೆದ ದಿನವೇ ದಕ್ಷಿಣ ಕನ್ನಡ, ಉತ್ತರಕನ್ನಡ ಮತ್ತು ಉಡುಪಿ ಜಿಲ್ಲೆಗಳ ಈ ಪೇಪರ್ ಓದುಗರು ಅಡಿಕೆ ಸೇರ್ಪಡೆಗೆ  ಲಾಭಿಮಾಡುವ ಭರವಸೆ ನೀಡಿದ್ದಾರೆ. ಪಲಿತಾಂಶ ಕಾದು ನೋಡೋಣ?