25th September 2023
Share

TUMAKURU:SHAKTHIPEETA FOUNDATION

ತುಮಕೂರು ನಿಮ್ಜ್ – ತುಮಕೂರು ನೋಡ್ – ತುಮಕೂರು ಇಂಡಸ್ಟ್ರಿಯಲ್ ಕಾರಿಡಾರ್ ಹೆಸರು ಏನೇ ಇರಲಿ, ಕೊರೋನಾ ಅವಧಿಯಲ್ಲೂ ಕೇಂದ್ರ ಸರ್ಕಾರ ತುಮಕೂರಿಗೆ/ ಕರ್ನಾಟಕ ರಾಜ್ಯಕ್ಕೆ ರೂ 1701.83 ಕೋಟಿ ಬಫರ್ ಗಿಫ್ಟ್ ನೀಡಿದೆ, ಇದು ಮೋದಲನೇ ಹಂತ, ಇನ್ನೂ ಹಂತ ಹಂತವಾಗಿ ಸಾಕಷ್ಟು ಹಣ ಕೇಂದ್ರ ಸರ್ಕಾರದಿಂದ ತುಮಕೂರು ನೋಡ್ ಗೆ ಹರಿದು ಬರಲಿದೆ.

ತುಮಕೂರು ಜಿಲ್ಲೆಯ ನಿರುದ್ಯೋಗಿಗಳಿಗೆ ಉದ್ಯೋಗ ದೊರಕಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದು ಜಿಲ್ಲಾಡಳಿತದ ಕೆಲಸ. ಇದಕ್ಕೆ ಮೊದಲ ಆಧ್ಯತೆ ನೀಡುವುದು ತುಮಕೂರು ಜಿಲ್ಲೆಯ ದಿಶಾ ಸಮಿತಿಯ ಕರ್ತವ್ಯ.

ಯಥಾ ಸ್ಥಿತಿ ಮಾಹಿತಿಯನ್ನು ಇಂಗ್ಲಿಷ್‌ನಲ್ಲಿ ನೀಡಲಾಗಿದೆ.