22nd December 2024
Share

TUMAKURU:SHAKTHI PEETA FOUNDATION

ಮೂಲಭೂತ ಸೌಕರ್ಯ ಇಲಾಖೆಯಡಿಯಲ್ಲಿನ ಪಿಪಿಪಿ ಘಟಕದ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸುತ್ತಿದ್ದಾಗ ನೀವು ಒಮ್ಮೆ ವಿತ್ತೀಯ ಕಾರ್ಯನೀತಿ ಸಂಸ್ಥೆ ಕ್ಯಾಂಪಸ್‍ಗೆ ಭೇಟಿ ನೀಡಿ ಎಂದು ಸಲಹೆ ನೀಡಿದರು.

ಬೆಂಗಳೂರಿನ ಮೈಸೂರು ರಸ್ತೆಯಲ್ಲಿರುವ ಕ್ಯಾಂಪಸ್ ಗೆ ನಿನ್ನೆ(23.03.2022) ರಂದು ಭೇಟಿ ನೀಡಿ ಅಲ್ಲಿನ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲಾಯಿತು.

 CENTER OF EXCELLENCE-CAPTURING GOI FUNDS’    ಆರಂಭಿಸಲು ಸರ್ಕಾರಕ್ಕೆ ಸಲ್ಲಿಸಿದ್ದ ಪ್ರಸ್ತಾವನೆಯ ಮಾಡೆಲ್ ಎಂಬಂತೆ ಈ ಸಂಸ್ಥೆ ಇದೆ. ನಿಜಕ್ಕೂ ರಾಜ್ಯ ಸರ್ಕಾರದ ಹಣಕಾಸು ಇಲಾಖೆ ಬಹಳ ಒಳ್ಳೆಯ ಆಲೋಚನೆ ಮಾಡಿ ಸಂಸ್ಥೆಯನ್ನು ಆರಂಭಿಸಿದೆ.

ಇದೇ ಮಾದರಿಯಲ್ಲಿ ರಾಜ್ಯ ಸರ್ಕಾರದ ಯೋಜನೆ,ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆಯು CENTER OF EXCELLENCE-CAPTURING GOI FUNDS’ ಆರಂಭಿಸಲು ಮುಂದಾಗುವುದೇ ಕಾದು ನೋಡಬೇಕು.