22nd December 2024
Share

TUMAKURU:SHAKTHIPEETA FOUNDATION

ದೆಹಲಿಯಲ್ಲಿ ಇರುವ ಮಾಜಿ ಪ್ರಧಾನಿ ದಿ.ಶ್ರೀಮತಿ ಇಂದಿರಾ ಗಾಂಧಿಯವರು ವಾಸವಿದ್ಧ ಒಂದನೇ ಗೇಟ್ ಮುಂಬಾಗ ಇರುವ, ಈ ಬೇವಿನ ಮರದ ಕೆಳಗೆ ಸುಮಾರು 40 ವರ್ಷಗಳ ಹಿಂದೆ, ನಡೆದ ಒಂದು ಪ್ರತಿಜ್ಞೆಯನ್ನು ಕೇಳಿ ನನಗೆ ಸುಸ್ತಾಗಿದೆ.

ಈ ಬಗ್ಗೆ ಬರೆಯುವ ಮುನ್ನ, ಅಂದಿನ ಘಟನೆಗೆ ಸಾಕ್ಷಿಯಾಗಿದ್ದವರ ಪೈಕಿ ಬದುಕಿರುವವರರು, ಮಾಜಿ ಮುಖ್ಯ ಮಂತ್ರಿಯವರಾದ ಶ್ರೀ ಎಂ.ವೀರಪ್ಪಮೊಯ್ಲಿ ರವರು ಮಾತ್ರವಂತೆ, ಅವರೊಂದಿಗೆ ಸಮಾಲೋಚನೆ ನಡೆಸಿದ ನಂತರ ವಿವರಣೆ ಬರೆಯಲು  ಇಚ್ಚಿಸಿದ್ದೇನೆ.

ಈ ಒಂದು ಪ್ರತಿಜ್ಞೆ, ಒಂದು ಮಾತು ಎಷ್ಟು ಪ್ರಭಾವ ಬೀರಿದೆ ಎಂಬ ಸತ್ಯ ಘಟನೆ ನಿಜಕ್ಕೂ ಅದ್ಭುತವಾಗಿದೆ.