22nd December 2024
Share

TUMAKURU:SHAKTHIPEETA FOUNDATION

ನಾನೂ ನೂರಾರು ಜನರ ದೃಷ್ಠಿಯಲ್ಲಿ ಅಯೋಗ್ಯ?

ನೀವೂ ನೂರಾರು ಜನರ ದೃಷ್ಠಿಯಲ್ಲಿ ಅಯೋಗ್ಯರು?

ಮತ್ತೇ ಯೋಗ್ಯರು ಯಾರು?

ಇಲ್ಲ ಯೋಗ್ಯರು, ಈ ಪ್ರಪಂಚದ ಮೇಲೆ ಇಲ್ಲವೇ ಇಲ್ಲ! ಎಂಬ ವಾತಾವಾರಣ ಸೃಷ್ಠಿ ಆಗಿದೆ.

ಎಲ್ಲರ ಯೋಗ್ಯತೆಯೂ ಎಲ್ಲರಿಗೂ ಅರ್ಥವಾಗಿದೆ.

ಇದ್ದುದರಲ್ಲಿ ಯಾರ ಜೊತೆ, ಹೇಗೆ ಇರಬೇಕು? ಎಷ್ಟರ ಮಟ್ಟಿನ ನಾಟಕ ಆಡಬೇಕು?

ಇದೊಂದು ನಂಬಿಕೆಯ ನಾಟಕದ ಜೀವನ.

ಹಣ ಮತ್ತು ಅಧಿಕಾರದ ಮುಂದೆ ಎಲ್ಲವೂ ಮಾಯ!

ಮಾನವರೇ ಅತ್ಮಾವಾಲೋಕನ ಮಾಡಿಕೊಳ್ಳಿ