13th September 2025
Share

TUMAKURU:SHAKTHIPEETA FOUNDATION

ನಿನ್ನೆ ನಾನು ಬರೆದ ಮೋದಿಜಿಯವರ ಜೈ ಅನುಸಂಧಾನ್  ಬಗ್ಗೆ ರಾಜ್ಯದಲ್ಲಿರುವ ಸರ್ಕಾರಿ ಟ್ರಸ್ಟ್‍ಗಳನ್ನು ಹೇಗೆ ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳ ಬಹುದು, ಎಂಬ ಬಗ್ಗೆ ಒಂದು ಐಡಿಯಾ ಕೋಡಿ ಎಂದು ರಾಜ್ಯದ ಹಿರಿಯ ಅಧಿಕಾರಿಯೊಬ್ಬರೂ ಸಲಹೆ ನೀಡಿದರು.

ಪತ್ರಿಕೆಯಲ್ಲಿ ಬಂದಿರುವ ಟ್ರಸ್ಟ್ ಗಳ ಪಟ್ಟಿಯನ್ನು ಕಳುಹಿಸಿದರು. ನನಗೆ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ, ಸ್ವಲ್ಪ ಸಮಂiÀi ಕೊಡಿ ಸಾರ್ ನೋಡೋಣ ಎಂದು ತಿಳಿಸಿದೆ. ಯಾರಿಗಾದರೂ ಈ ಬಗ್ಗೆ ಮಾಹಿತಿ ಇದ್ದರೆ ದಯವಿಟ್ಟು ತಿಳಿಸಿ.