4th February 2025
Share
ASHOK. LOKESH. NETHRA, DRISTI & KUNDARANAHALLI RAMESH

TUMAKURU:SHAKTHIPEETA FOUNDATION

ಶಕ್ತಿಪೀಠ ಕ್ಯಾಂಪಸ್‌ನಲ್ಲಿರುವ ಕೃತಕ ಅರಬ್ಬಿ ಸಮುದ್ರ, ಹಿಂದೂಮಹಾಸಾಗರ ಮತ್ತು ಬಂಗಾಳಕೊಲ್ಲಿಗೆ ಇದೂವರೆಗೂ ದೇಶದ 6 ನದಿಗಳ ನೀರು ತಂದು ಪುಣ್ಯ ಮಾಡಲಾಗಿದೆ.

ಇದೂವರೆಗೂ

  1. ವೇದಾವತಿ ನದಿ.
  2. ಗಂಗಾ ನದಿ.
  3. ಭಧ್ರಾ ನದಿ.
  4. ತುಂಗಾ ನದಿ.
  5. ಕುಮಾರಧಾರ ನದಿ.
  6. ಕಾವೇರಿ ನದಿ.

 ನೀರು ತಂದು ಜಲಸಂಗ್ರಹಾಗಾರದಲ್ಲಿ ಸೇರ್ಪಡೆ ಮಾಡಲಾಗಿದೆ. ವಿವಿಧ ನದಿ ಪಾತ್ರದಿಂದ ಬರುವ ಶಕ್ತಿಪೀಠ ಫ್ಯಾಮಿಲಿಯವರು, ಆಯಾ ನದಿ ನೀರು ತಂದು ಸೇರ್ಪಡೆ ಮಾಡುವ ಕಾರ್ಯಕ್ರಮ ನಿರಂತರವಾಗಿ ನಡೆಯಲಿದೆ.

ದಿನಾಂಕ:14.11.2020 ನೇ ಶನಿವಾರ ನರಕಚುತುರ್ದಶಿ ದಿನದಂದು ಬೆಂಗಳೂರಿನ ಶ್ರೀ ಅಶೋಕ್‌ರವರು   ಕಪಿಲಾ ನದಿ ನೀರು’ ತಂದು ಹಾಕಿ ಗಂಗಾಮಾತೆಗೆ ಭಕ್ತಿ ಸಮರ್ಪಣೆ ಮಾಡಿದರು.