22nd December 2024
Share

TUMAKURU:SHAKTHIPEETA FOUNDATION

ನೀರಾವರಿ ತಜ್ಞರು ಹಾಗೂ ಮಾಜಿ ಪ್ರಧಾನಿಯವರಾದ ಶ್ರೀ ಹೆಚ್.ಡಿ.ದೇವೇಗೌಡರವರೇ, ರಾಜ್ಯದ ಮುಖ್ಯ ಮಂತ್ರಿಯವರು ಮತ್ತು ನೀರಾವರಿ ತಜ್ಞರಾದ ಶ್ರೀ ಬಸವರಾಜ್ ಬೊಮ್ಮಾಯಿರವರೇ, ವಿರೋಧ ಪಕ್ಷದ ನಾಯಕರಾದ ಶ್ರೀ ಸಿದ್ಧರಾಮಯ್ಯನವರೇ,

  ರಾಜ್ಯದ 28 ಜನ ಲೋಕಸಭಾ ಸದಸ್ಯರೇ, 12 ಜನ ರಾಜ್ಯ ಸಭಾ ಸದಸ್ಯರೇ, 225 ಜನ ವಿಧಾನಸಭಾ ಸದಸ್ಯರೇ, 75 ಜನ ವಿದಾನಪರಿಷತ್ ಸದಸ್ಯರೇ,

  ರಾಜ್ಯ ಬಿಜೆಪಿ ಅಧ್ಯಕ್ಷರಾದ ಶ್ರೀ ನಳೀನ್ ಕುಮಾರ್ ಕಟೀಲ್ ರವರೇ, ರಾಜ್ಯ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಡಿ.ಕೆ.ಶಿವಕುಮಾರ್ ರವರೇ, ಜೆಡಿಎಸ್ ಪಕ್ಷದ ಹುರಿಯಾಳು ಶ್ರೀ ಹೆಚ್.ಡಿ.ಕುಮಾರಸ್ವಾಮಿಯವರೇ,

 ರಾಜ್ಯದ ಮಾಜಿ ಮುಖ್ಯ ಮಂತ್ರಿಯವರೇ, ಮಾಜಿ ಜಲಸಂಪನ್ಮೂಲ ಸಚಿವರೇ, ನೀರಾವರಿ ತಜ್ಞರೇ, ನೀರಾವರಿ ಹೋರಾಟಗಾರರೇ, ಪ್ರಗತಿಪರರೇ, ಅಧಿಕಾರಿ ಮಿತ್ರರರೇ, ವಿವಿಧ ಜಾತಿಯ ಧರ್ಮಗುರುಗಳೇ ಅಥವಾ ಯಾರಾದರೂ ಈ ಕೆಳಕಂಡ ಖಾಲಿ ———- ಜಾಗ ಭರ್ತಿ ಮಾಡುವಿರಾ?

  1. ಕರ್ನಾಟಕ ರಾಜ್ಯದಲ್ಲಿ ಉತ್ಪತ್ತಿಯಾಗುವ ನೀರಿನ ಮತ್ತು ಪ್ರವಾಹದ ನೀರಿನ ಸಾಮರ್ಥ್ಯ ಸುಮಾರು- ——  ಟಿ.ಎಂ.ಸಿ ಅಡಿ ನೀರು.
  2. ರಾಜ್ಯದಲ್ಲಿ ಇದೂವರೆಗೂ ನಿರ್ಮಾಣವಾಗಿರುವ ಡ್ಯಾಂಗಳ ನೀರಿನ ಸಾಮರ್ಥ್ಯ ಸುಮಾರು- ——   ಟಿ.ಎಂ.ಸಿ ಅಡಿ ನೀರು.
  3. ರಾಜ್ಯದಲ್ಲಿ ಇದೂವರೆಗೂ ನಿರ್ಮಾಣವಾಗಿರುವ ಡ್ಯಾಂಗಳಲ್ಲಿ ಹೂಳು ತುಂಬಿರುವ ಪ್ರಮಾಣದ ನೀರಿನ ಸಾಮರ್ಥ್ಯ ಸುಮಾರು-  ——  ಟಿ.ಎಂ.ಸಿ ಅಡಿ ನೀರು.
  4. ರಾಜ್ಯದ ಕೆರೆ-ಕಟ್ಟೆಗಳ ನೀರಿನ ಸಾಮರ್ಥ್ಯ ಸುಮಾರು-  ——  ಟಿ.ಎಂ.ಸಿ ಅಡಿ ನೀರು.
  5. ರಾಜ್ಯದ ಕೆರೆ-ಕಟ್ಟೆಗಳ ಹೂಳು ತುಂಬಿರುವ ಮತ್ತು ಗುಳುಂ ಆಗಿರುವ ಕೆರೆಗಳ ನೀರಿನ ಸಾಮರ್ಥ್ಯ ಸುಮಾರು-   —— ಟಿ.ಎಂ.ಸಿ ಅಡಿ ನೀರು.
  6. ರಾಜ್ಯದ ಎಲ್ಲಾ ವಿವಾದ ಮುಕ್ತವಾಗಿ ಬಳಸಬಹುದಾದ ನೀರಿನ ಸಾಮರ್ಥ್ಯ ಸುಮಾರು- ——   ಟಿ.ಎಂ.ಸಿ ಅಡಿ ನೀರು.
  7. ರಾಜ್ಯದಲ್ಲಿ ಹೊಸದಾಗಿ ನಿರ್ಮಾಣ ಮಾಡಬಹುದಾದ ಡ್ಯಾಂಗಳ ನೀರಿನ ಸಾಮರ್ಥ್ಯ ಸುಮಾರು- ——   ಟಿ.ಎಂ.ಸಿ ಅಡಿ ನೀರು.
  8. ಕೇಂದ್ರ ಸರ್ಕಾರದ ನದಿ ಜೋಡಣೆಯಿಂದ ರಾಜ್ಯಕ್ಕೆ ದೊರಕಬಹುದಾದ ನೀರಿನ ಸಾಮರ್ಥ್ಯ ಸುಮಾರು-  ——  ಟಿ.ಎಂ.ಸಿ ಅಡಿ ನೀರು.
  9. ರಾಜ್ಯದಲ್ಲಿ ಪುನರ್ ಬಳಕೆ ಮಾಡಬಹುದಾದ ನೀರಿನ ಸಾಮರ್ಥ್ಯ ಸುಮಾರು- ——   ಟಿ.ಎಂ.ಸಿ ಅಡಿ ನೀರು.
  10. ರಾಜ್ಯದ ಅಂತರ್ಜಲ ನೀರಿನ ಸಾಮರ್ಥ್ಯ ಸುಮಾರು-  ——  ಟಿ.ಎಂ.ಸಿ ಅಡಿ ನೀರು.
  11. ರಾಜ್ಯದ ಈಗಾಗಲೇ ಬಳಸಿಕೊಳ್ಳುತ್ತಿರುವ ಅಂತರ್ಜಲ ನೀರಿನ ಸಾಮರ್ಥ್ಯ ಸುಮಾರು-  ——  ಟಿ.ಎಂ.ಸಿ ಅಡಿ ನೀರು.
  12. ರಾಜ್ಯದಲ್ಲಿ ಮಳೆಯಿಂದ ದೊರಕುವ ನೀರಿನ ಸಾಮರ್ಥ್ಯ ಸುಮಾರು-  ——  ಟಿ.ಎಂ.ಸಿ ಅಡಿ ನೀರು.
  13. ರಾಜ್ಯದಲ್ಲಿ ಗ್ರಾಮೀಣ ಪ್ರದೇಶದ ಜನ-ಜಾನುವಾರುಗಳಿಗೆ  2050 ಕ್ಕೆ ಅಗತ್ಯವಿರುವ  ಕುಡಿಯುವ ನೀರಿನ ಸಾಮರ್ಥ್ಯ ಸುಮಾರು-  ——  ಟಿ.ಎಂ.ಸಿ ಅಡಿ ನೀರು.
  14. ರಾಜ್ಯದಲ್ಲಿ ಗ್ರಾಮೀಣ ಪ್ರದೇಶದ ಜನ-ಜಾನುವಾರುಗಳಿಗೆ ಅಲೋಕೇಷನ್ ಆಗಿರುವ  ಕುಡಿಯುವ ನೀರಿನ ಸಾಮರ್ಥ್ಯ ಸುಮಾರು-  ——  ಟಿ.ಎಂ.ಸಿ ಅಡಿ ನೀರು.
  15. ರಾಜ್ಯದಲ್ಲಿ ನಗರ ಪ್ರದೇಶದ ಜನ-ಜಾನುವಾರುಗಳಿಗೆ  2050 ಕ್ಕೆ ಅಗತ್ಯವಿರುವ  ಕುಡಿಯುವ ನೀರಿನ ಸಾಮರ್ಥ್ಯ ಸುಮಾರು-  ——  ಟಿ.ಎಂ.ಸಿ ಅಡಿ ನೀರು.
  16. ರಾಜ್ಯದಲ್ಲಿ ನಗರ ಪ್ರದೇಶದ ಜನ-ಜಾನುವಾರುಗಳಿಗೆ ಅಲೋಕೇಷನ್ ಆಗಿರುವ  ಕುಡಿಯುವ ನೀರಿನ ಸಾಮರ್ಥ್ಯ ಸುಮಾರು-  ——  ಟಿ.ಎಂ.ಸಿ ಅಡಿ ನೀರು.
  17. ರಾಜ್ಯದಲ್ಲಿ ಕೈಗಾರಿಕೆಗಳಿಗೆ  2050 ಕ್ಕೆ ಅಗತ್ಯವಿರುವ  ನೀರಿನ ಸಾಮರ್ಥ್ಯ ಸುಮಾರು-  ——  ಟಿ.ಎಂ.ಸಿ ಅಡಿ ನೀರು.
  18. ರಾಜ್ಯದಲ್ಲಿ  ಕೈಗಾರಿಕೆಗಳಿಗೆ  ಅಲೋಕೇಷನ್ ಆಗಿರುವ  ನೀರಿನ ಸಾಮರ್ಥ್ಯ ಸುಮಾರು-  ——  ಟಿ.ಎಂ.ಸಿ ಅಡಿ ನೀರು.
  19. ರಾಜ್ಯದಲ್ಲಿ ಕಾಡುಪ್ರಾಣಿಗಳಿಗೆ  2050 ಕ್ಕೆ ಅಗತ್ಯವಿರುವ  ಕುಡಿಯುವ ನೀರಿನ ಸಾಮರ್ಥ್ಯ ಸುಮಾರು-  ——  ಟಿ.ಎಂ.ಸಿ ಅಡಿ ನೀರು.
  20. ರಾಜ್ಯದಲ್ಲಿ  ಕಾಡುಪ್ರಾಣಿಗಳಿಗೆ  ಅಲೋಕೇಷನ್ ಆಗಿರುವ  ಕುಡಿಯುವ ನೀರಿನ ಸಾಮರ್ಥ್ಯ ಸುಮಾರು-  ——  ಟಿ.ಎಂ.ಸಿ ಅಡಿ ನೀರು.
  21. ರಾಜ್ಯದಲ್ಲಿ ಕೃಷಿಗಾಗಿ  2050 ಕ್ಕೆ ಅಗತ್ಯವಿರುವ  ನೀರಿನ ಸಾಮರ್ಥ್ಯ ಸುಮಾರು-  ——  ಟಿ.ಎಂ.ಸಿ ಅಡಿ ನೀರು.
  22. ರಾಜ್ಯದಲ್ಲಿ  ಕೃಷಿಗಾಗಿ ಅಲೋಕೇಷನ್ ಆಗಿರುವ  ನೀರಿನ ಸಾಮರ್ಥ್ಯ ಸುಮಾರು-  ——  ಟಿ.ಎಂ.ಸಿ ಅಡಿ ನೀರು.
  23. ರಾಜ್ಯದಲ್ಲಿ ಮೈಕ್ರೋ ಇರ್ರಿಗೇóಷನ್‍ಗಾಗಿ  2050 ಕ್ಕೆ ಅಗತ್ಯವಿರುವ  ನೀರಿನ ಸಾಮರ್ಥ್ಯ ಸುಮಾರು-  ——  ಟಿ.ಎಂ.ಸಿ ಅಡಿ ನೀರು.
  24. ರಾಜ್ಯದಲ್ಲಿ   ಮೈಕ್ರೋ ಇರ್ರಿಗೇóಷನ್‍ಗಾಗಿ  ಅಲೋಕೇಷನ್ ಆಗಿರುವ  ನೀರಿನ ಸಾಮರ್ಥ್ಯ ಸುಮಾರು-  ——  ಟಿ.ಎಂ.ಸಿ ಅಡಿ ನೀರು.
  25. ರಾಜ್ಯದಲ್ಲಿ ವಿವಾದ ಇಲ್ಲದೆ ನಮ್ಮ ರಾಜ್ಯದಲ್ಲಿ ಹುಟ್ಟಿ, ನಮ್ಮ ರಾಜ್ಯದಲ್ಲಿಯೇ ಸಮುದ್ರ ಸೇರುವ ನೀರಿನ ಸಾಮರ್ಥ್ಯ ಸುಮಾರು-  ——  ಟಿ.ಎಂ.ಸಿ ಅಡಿ ನೀರು.
  26. ರಾಜ್ಯದಲ್ಲಿ ಸೋರಿಕೆ ಅಥವಾ ಕಳ್ಳತನವಾಗುತ್ತಿರುವ ಆಗುತ್ತಿರುವ ನದಿ ನೀರಿನ ಸಾಮರ್ಥ್ಯ ಸುಮಾರು-  ——  ಟಿ.ಎಂ.ಸಿ ಅಡಿ ನೀರು.
  27. ವಿಶ್ವದ ಸಮುದ್ರಗಳಲ್ಲಿರುವ ನೀರಿನ ಸಾಮರ್ಥ್ಯ ಸುಮಾರು-  ——  ಟಿ.ಎಂ.ಸಿ ಅಡಿ ನೀರು.
  28. ವಿಶ್ವದ ಸಮುದ್ರಗಳ ಮೇಲೆ ಬೀಳುವ ಮಳೆ ನೀರಿನ ಸಾಮರ್ಥ್ಯ ಸುಮಾರು-  ——  ಟಿ.ಎಂ.ಸಿ ಅಡಿ ನೀರು.
  29. ವಿಶ್ವದ ಸಮುದ್ರಗಳಲ್ಲಿರುವ ಜಲಚರಗಳಿಗೆ ಅಗತ್ಯವಿರುವ ನೀರಿನ ಸಾಮರ್ಥ್ಯ ಸುಮಾರು-  ——  ಟಿ.ಎಂ.ಸಿ ಅಡಿ ನೀರು.
  30. ರಾಜ್ಯದಲ್ಲಿ ವಿಷಮುಕ್ತವಾಗಿರುವ ನೀರಿನ ಸಾಮರ್ಥ್ಯ ಸುಮಾರು-  ——  ಟಿ.ಎಂ.ಸಿ ಅಡಿ ನೀರು.
  31. ರಾಜ್ಯದಲ್ಲಿ ಸ್ವಾತಂತ್ರ್ಯ ಪೂರ್ವದಿಂದ ಇದೂವರೆಗೂ ನೀರಾವರಿ ವ್ಯಾಜ್ಯಗಳಿಗೆ ಮಾಡಿರುವ ನ್ಯಾಯಾಲಯಗಳ ವೆಚ್ಚ ರೂ—– ಕೋಟಿಗಳಲ್ಲಿ.
  32. ಕರ್ನಾಟಕ ರಾಜ್ಯದಲ್ಲಿ ಕೆರೆಕಟ್ಟೆಗಳಿಗೆ ಅಲೋಕೇಶನ್ ಆಗಿರುವ ನದಿ ನೀರಿನ ಸಾಮರ್ಥ್ಯ —ಟಿಎಂಸಿ ಅಡಿ ನೀರು
  33. ಕರ್ನಾಟಕ ರಾಜ್ಯದಲ್ಲಿ ಕೆರೆ ಕಟ್ಟೆಗಳಿಲ್ಲದ ಗ್ರಾಮಗಳ ಸಂಖ್ಯೆ.ಅಲ್ಲಿ ಹೊಸದಾಗಿ ಕೆರೆ ಕಟ್ಟೆ ತುಂಬಿಸಿ ತುಂಬಬಹುದಾದ ನದಿ ನೀರಿನ ಸಾಮರ್ಥ್ಯ —– ಟಿಎಂಸಿ ಅಡಿ ನೀರು