TUMAKURU:SHAKTHIPEETA FOUNDATION
ಹೊರದೇಶಗಳಿಂದ ಕದ್ದು ಭಾರತ ದೇಶದೊಳಗೆ ತರುತ್ತಿರುವ ಕೆಟ್ಟ ಅಡಿಕೆಗೆ ಕಡಿವಾಣ ಹಾಕಿ, ನಮ್ಮ ರಾಜ್ಯ ಮತ್ತು ದೇಶದ ಅಡಿಕೆ ಬೆಳೆಗಾರರ ಹಿತಕಾಪಾಡಲು ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಮಾನ್ಯ ಪ್ರಧಾನ ಮಂತ್ರಿಯವರಾದ ಶ್ರೀ ನರೇಂದ್ರಮೋದಿಯವರಿಗೆ ಪತ್ರ ಬರೆದಿದ್ದಾರೆ.
ಕರ್ನಾಟಕ ರಾಜ್ಯದ 28 ಜನ ಲೋಕಸಭಾ ಸದಸ್ಯರು ಮತ್ತು 12 ಜನ ರಾಜ್ಯಸಭಾ ಸದಸ್ಯರು ಈ ರೀತಿ ಮನವಿ ಮಾಡಲು ಪಕ್ಷಾತೀತವಾಗಿ ರಾಜ್ಯದ ಎಲ್ಲಾ ಸಂಸದರಿಗೆ ರವಾನಿಸಲಾಗಿದೆ.