21st November 2024
Share

TUMAKURU:SHAKTHIPEETA FOUNDATI0N

ದಿನಾಂಕ:14.06.2022 ರಂದು ಗುಬ್ಬಿ ತಾಲ್ಲೋಕು ಮಾರಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ ಮಟ್ಟದ ಡಿಜಿಟಲ್ ಡೈಲಾಗ್ ವಿಶೇಷ ಗ್ರಾಮ ಸಭೆ, ಮಾರಶೆಟ್ಟಿಹಳ್ಳಿ ಬೋರೇಗೌಡರ ದೇವಾಲಯದ ಸಭಾಂಗಣದಲ್ಲಿ ನಡೆಯಲಿದೆ.

‘ಇದೊಂದು ದೇಶದಲ್ಲಿಯೇ ವಿನೂತನ ಸಭೆ ಈ ಸಭೆಯಲ್ಲಿ ನಾಗರೀಕರು, ಈ ತರಹದ ಪ್ರಶ್ನೆ ಕೇಳಲು ಸಜ್ಜಾಗಿದ್ದಾರೆ, ರಾಜ್ಯ ಮಟ್ಟದ, ಜಿಲ್ಲಾ ಮಟ್ಟದ, ತಾಲ್ಲೋಕು ಮಟ್ಟದ, ಗ್ರಾಮಪಂಚಾಯಿತಿ ಮಟ್ಟದ ಎಲ್ಲಾ ಇಲಾಖೆಗಳು ಜಿಐಎಸ್ ನಕ್ಷೆ ಮತ್ತು ಮಾಹಿತಿಗಳೊಂದಿಗೆ ಡಿಜಿಟಲ್ ಡೈಲಾಗ್ ವಿಶೇಷ ಗ್ರಾಮ ಸಭೆಗೆ ಹಾಜರಾಗಲು ಸಾರ್ವ ಜನಿಕರ ಬಹಿರಂಗ ಮನವಿ’.

ಓದ ಪುಟ್ಟಬಂದಾ ಪುಟ್ಟ ರೀತಿ ಸಭೆ ನಡೆಯಲು ಬಿಡುವುದಿಲ್ಲಾ, ಅರ್ಥ ಪೂರ್ಣವಾದ ಸಭೆ ಇದಾಗ ಬೇಕು. ಈ ನಮ್ಮ ನಾಗರೀಕರು ಮೊದಲೇ ಹೇಳಿದ್ದರೆ ಮಾಹಿತಿ ತೆಗೆದುಕೊಂಡು ಬರುತ್ತಿದ್ದೆವು ಎಂಬ ‘ಒಗ್ಗರಣೆ ಬೇಡ ಸ್ವಾಮಿ’. ಮೊದಲೇ ತಿಳಿಸಿದ್ದೇವೆ ವಿಶೇಷ ಗಮನವಿರಲಿ.

‘ಸಾಧ್ಯಾವಿದ್ದರೆ ಉತ್ತರ ನೀಡಬಹುದು. ಇಲ್ಲದಿದ್ದರೆ ಯಾವ ಕಾರಣಕ್ಕೆ ಮಾಹಿತಿ ನೀಡಲು ಸಾಧ್ಯವಿಲ್ಲ ಅಥವಾ ಎಷ್ಟು ದಿವಸದೊಳಗೆ ಮಾಹಿತಿ ನೀಡಲಾಗುವುದು ಎಂಬ ಬಗ್ಗೆ ತಿಳಿಸಬಹುದು.

  1. ಹೆಚ್.ಎ.ಎಲ್ ಘಟಕ ಯಾವಾಗ ಉದ್ಘಾಟನೆ ಆಗಲಿದೆ, ಸ್ಥಳೀಯರಿಗೆ ಉದ್ಯೋಗ ನೀಡಲು ಏನು ಕ್ರಮ ಕೈಗೊಂಡಿದ್ದೀರಿ?
  2. ಮಾರಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪಿಯಲ್ಲ್ತಿ ಎಷ್ಟು ಕೀಮೀ ಉದ್ದದ ರೈಲ್ವೆ ಹಳಿ ಮಾರ್ಗ ಇದೆ? ಎಷ್ಟು ಒತ್ತುವರಿ ಆಗಿದೆ. ಹಸಿರು ರೈಲ್ವೆ ಯೋಜನೆಯಡಿ ಎಷ್ಟು ಗಿಡಹಾಕಿದ್ದೀರಾ?
  3. ಮಾರಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪಿಯಲ್ಲ್ತಿ ಎಷ್ಟು ಕೀಮೀ ಉದ್ದದ ರಾಷ್ಟ್ರೀಯ ಹೆದ್ಧಾರಿ ರಸ್ತೆ ಇದೆ? ಎಷ್ಟು ಒತ್ತುವರಿ ಆಗಿದೆ. ಗ್ರೀನ್ ಹೈವೆ  ಯೋಜನೆಯಡಿ ಎಷ್ಟು ಗಿಡಹಾಕಿದ್ದೀರಾ?
  4. ಮಾರಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪಿಯಲ್ಲ್ತಿ ಎಷ್ಟು ಕೀಮೀ ಉದ್ದದ ಪಿಎಂಜಿಎಸ್ ವೈ ರಸ್ತೆ ನಿರ್ಮಾಣವಾಗುತ್ತಿದೆ, ಗುತ್ತಿಗೆದಾರರಿಗೆ ಹಸ್ತಾಂತರ ಮಾಡಿರುವ ನಕ್ಷೆ ಕೊಡಿ, ಭೂ ಸ್ವಾಧೀನವಾದ ರಸ್ತೆ ಎಷ್ಟು ಒತ್ತುವರಿ ಆಗಿದೆ. ಹಸಿರು ರೈಲ್ವೆ ಯೋಜನೆಯಡಿ ಎಷ್ಟು ಗಿಡಹಾಕಿದ್ದೀರಾ?
  5. ಮಾರಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪಿಯಲ್ಲ್ತಿ ಎಷ್ಟು ಕೀಮೀ ಉದ್ದದ ಕರಾಬು ದಾರಿ ಇದೆ? ಎಷ್ಟು ಒತ್ತುವರಿ ಆಗಿದೆ. 
  6. ಮಾರಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪಿಯಲ್ಲ್ತಿ ಎಷ್ಟು ಕೀಮೀ ಉದ್ದದ  ರೈತರ ಜಮೀನುಗಳಿಗೆ ಹೋಗುವ ದಾರಿ ಅನಧಿಕೃತವಾಗಿದೆ. ಈ ದಾರಿಗಳನ್ನು ಕಾನೂನು ರೀತಿ ಮಾಡಲು ಕೈಗೊಂಡಿರುವ ಕ್ರಮಗಳೇನು? 
  7. ಸೋಪನಹಳ್ಳಿ ಕೆರೆ ಕರಾಬುಹಳ್ಳವನ್ನು ಸಮೀಕ್ಷೆ ಮಾಡಿಸಲು ಎಷ್ಟು ಮನವಿಗಳು ಬಂದಿವೆ, ಇದೂವರೆಗೂ ಸಮೀಕ್ಷೆ ಮಾಡಿಲ್ಲ ಏಕೆ. ಮಾಡಿದ್ದರೆ ನಕ್ಷೆ ಸಹಿತ ಮಾಹಿತಿ ನೀಡಿ.
  8. ಮಾರಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪಿಯಲ್ಲ್ತಿ ಎಷ್ಟು ಕೀಮೀ ಉದ್ದದ ಜಿಲ್ಲಾ ಮುಖ್ಯ ರಸ್ತೆ  ಇದೆ? ಎಷ್ಟು ಒತ್ತುವರಿ ಆಗಿದೆ.  ನಕ್ಷೆ ಸಹಿತ ಮಾಹಿತಿ ನೀಡಿ.
  9. ಮಾರಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪಿಯಲ್ಲ್ತಿ ಎಷ್ಟು ಕೀಮೀ ಉದ್ದದ ಲೋಕೊಪಯೋಗಿ ಇಲಾಖೆ ರಸ್ತೆ  ಇದೆ? ಎಷ್ಟು ಒತ್ತುವರಿ ಆಗಿದೆ. ನಕ್ಷೆ ಸಹಿತ ಮಾಹಿತಿ ನೀಡಿ. 
  10. ಮಾರಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪಿಯಲ್ಲ್ತಿ ಎಷ್ಟು ಕೀಮೀ ಉದ್ದದ ಕರಾಬು ಹಳ್ಳಗಳು, ರಾಜಕಾಲುವೆ  ಇದೆ? ಎಷ್ಟು ಒತ್ತುವರಿ ಆಗಿದೆ. ನಕ್ಷೆ ಸಹಿತ ಮಾಹಿತಿ ನೀಡಿ.
  11. ಮಾರಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪಿಯಲ್ಲ್ತಿ ಎಷ್ಟು ಜನ ವಿದ್ಯುತ್ ಟಿಸಿ ಸಂಪರ್ಕಕ್ಕೆ ಅರ್ಜಿ ಸಲ್ಲಿಸಿದ್ದಾರೆ, ಅಕ್ರಮ-ಸಕ್ರಮ ಯೋಜನೆಯಡಿ ಹಣ ಪಾವತಿಸಿದ್ದಾರೆ, ಇವರಿಗೆ ಯಾವಾಗ ಟಿಸಿ ನೀಡಲಾಗುತ್ತದೆ.
  12. ಮಾರಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪಿಯಲ್ಲ್ತಿ ಎಷ್ಟು ಜನ ನಿವೇಶನ ರಹಿತರಿದ್ದಾರೆ ಇವರಿಗೆ ಯಾವಾಗ ನಿವೇಶನ ನೀಡಲಾಗುತ್ತದೆ.
  13. ಮಾರಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪಿಯಲ್ಲ್ತಿ ಎಷ್ಟು ಜನ ವಸತಿ ರಹಿತರಿದ್ದಾರೆ ಇವರಿಗೆ ಯಾವಾಗ ವಸತಿ ಅನುದಾನ ನೀಡಲಾಗುತ್ತದೆ.
  14. ಮಾರಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪಿಯಲ್ಲ್ತಿ ಎಷ್ಟು ಜನ ಹೊಸದಾಗಿ ವಸತಿ ನಿರ್ಮಾಣ ಮಾಡುತ್ತಿದ್ದಾರೆ, ಇವರಿಗೆ ವಸತಿ ಅನುದಾನ ನೀಡುವಿರಾ?
  15. ಮಾರಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪಿಯಲ್ಲ್ತಿ ಎಷ್ಟು ಜನ ಅಫೌಷ್ಠಿಕ ಮಕ್ಕಳಿದ್ದಾರೆ, ಇವರಿಗೆ ಯಾವ ಅನುದಾನ ನೀಡುತ್ತಿದ್ದೀರಿ.
  16. ಮಾರಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪಿಯಲ್ಲ್ತಿ ಎಷ್ಟು ಕುಟುಂಬಗಳಿವೆ, ಎಷ್ಟು ಆಯುಷ್ಮಾನ್ ಅರೋಗ್ಯ ಕಾರ್ಡ್ ವಿತರಣೆ ಮಾಡಲಾಗಿದೆ. ಇವರಿಗೆ ಯಾವ ಅನುದಾನ ನೀಡುತ್ತಿದ್ದೀರಿ.
  17. ಮಾರಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪಿಯಲ್ಲ್ತಿ ಕೆರೆ-ಕಟ್ಟೆಗಳಿವೆ ಎಷ್ಟು ಒತ್ತುವರಿ ಆಗಿವೆ?
  18. ಮಾರಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪಿಯಲ್ಲ್ತಿ ಪವಿತ್ರವನ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ?
  19. ಮಾರಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪಿಯಲ್ಲ್ತಿ ಎಷ್ಟು ಜನರಿದ್ದಾರೆ, ಎಷ್ಟು ಜನರಿಗೆ ಆಧಾರ್ ಕಾರ್ಡ್ ನೀಡಲಾಗಿದೆ.
  20. ಮಾರಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪಿಯಲ್ಲ್ತಿ ಎಷ್ಟು ಕುಟುಂಬಗಳಿವೆ, ಎಷ್ಟು ಕುಟುಂಬಗಳಿಗೆ ಹಸಿರು ಕಾರ್ಡ್ ವಿತರಣೆ ಮಾಡಲಾಗಿದೆ.  
  21. ಮಾರಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪಿಯಲ್ಲ್ತಿ ಎಷ್ಟು ಜನರಿಗೆ, ಯಾವ ವಿಧವಾದ ಸಾಮಾಜಿಕ ಭಧ್ರತೆಯಡಿ ಸೌಲಬ್ಯ ನೀಡಲಾಗುತ್ತಿದೆ. 
  22. ಮಾರಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪಿಯಲ್ಲ್ತಿ ಎಷ್ಟು ಜ£ರ, ಯಾವ ವಿಧವಾದ ಸಾಮಾಜಿಕ ಭಧ್ರತೆಯ ಅರ್ಜಿ ಪೆಂಡಿಂಗ್ ಇದೆ. 
  23. ಮಾರಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪಿಯಲ್ಲ್ತಿ ಎಷ್ಟು ಜನ ಉದ್ಯೋಗ ವಿÀನಿಮಯ ಕೇಂದ್ರದಲ್ಲಿ ಉದ್ಯೋಗಕ್ಕಾಗಿ ನೊಂದಾಯಿಸಿಕೊಂಡಿದ್ದಾರೆ. 
  24. ಮಾರಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪಿಯಲ್ಲ್ತಿ ಎಷ್ಟು ಜನರಿಗೆ ಪ್ರಾಡಕ್ಟ್-1 ಡಿಸ್ಟ್ರಿಕ್ಟ್-1 ಅಡಿಯಲ್ಲಿ ಸಾಲ ನೀಡಲಾಗಿದೆ?
  25. ಮಾರಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪಿಯಲ್ಲ್ತಿ ಎಷ್ಟು ಜನ ಯಾವ ಯಾವ ಕಾಯಿಲೆಯಿಂದ ಬಳಲುತ್ತಿದ್ದಾರೆ?
  26. ಮಾರಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪಿಯಲ್ಲ್ತಿ ಎನ್.ಆರ್.ಡಿ.ಎಂ.ಎಸ್ ನವರು ಎಷ್ಟು ಯೋಜನೆಗಳ ಜಿಐಎಸ್ ಲೇಯರ್ ಮಾಡಿದ್ದಾರೆ?  ನಕ್ಷೆ ಸಹಿತ ಮಾಹಿತಿ ನೀಡಿ. 
  27. ಮಾರಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪಿಯಲ್ಲ್ತಿ ಕರ್ನಾಟಕ ರಿಮೋಟ್ ಸೆನ್ಸಿಂಗ್ ಅಪ್ಲಿಕೇಷನ್ ಸೆಂಟರ್  ರವರು ಎಷ್ಟು ಯೋಜನೆಗಳ ಜಿಐಎಸ್ ಲೇಯರ್ ಮಾಡಿದ್ದಾರೆ?  ನಕ್ಷೆ ಸಹಿತ ಮಾಹಿತಿ ನೀಡಿ. 
  28. ಮಾರಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪಿಯಲ್ಲ್ತಿ ಎನ್.ಐ.ಸಿ  ರವರು ಎಷ್ಟು ಯೋಜನೆಗಳ ಜಿಐಎಸ್ ಲೇಯರ್ ಮಾಡಿದ್ದಾರೆ?  ನಕ್ಷೆ ಸಹಿತ ಮಾಹಿತಿ ನೀಡಿ. 
  29. ಮಾರಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪಿಯಲ್ಲ್ತಿ ಮಾಹಿತಿ ಕಣಜ ಸಂಸ್ಥೆರವರು/ಇಲಾಖೆಯವರು ಎಷ್ಟು ಇಲಾಖೆಗಳ, ಎಷ್ಟು ಯೋಜನೆಗಳ ಮಾಹಿತಿ ಸಂಗ್ರಹ ಮಾಡಿದ್ದಾರೆ, ಗ್ರಾಮವಾರು ಮಾಹಿತಿ ನೀಡಿ?
  30. ಮಾರಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪಿಯಲ್ಲ್ತಿ ಎಷ್ಟು ಜನ ರೈತರ ಭೂಮಿ ಪಡ ಬಿದ್ದಿದೆ? 
  31. ಮಾರಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪಿಯಲ್ಲ್ತಿ ಎಷ್ಟು ಜನ ರೈತರ ಭೂಮಿ ಅದಲು-ಬದಲಾಗಿದೆ? 
  32. ಮಾರಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪಿಯಲ್ಲ್ತಿ ಅಂಕಿ ಅಂಶಗಳ ಇಲಾಖೆಯವರು ಸಂಗ್ರಹಿಸಿರುವ ಮಾಹಿತಿ ನೀಡಿ?
  33. ಮಾರಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪಿಯಲ್ಲ್ತಿ ಗ್ರಾಮವಾರು ಜಮೀನುಗಳ ಭೂ ಬಳಕೆ ಸಹಿತ ಮಾಹಿತಿ ನೀಡಿ? 
  34. ಮಾರಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪಿಯಲ್ಲ್ತಿನ ಗ್ರಾಮಠಾಣ ಜಮೀನುಗಳ ಭೂ ಬಳಕೆ ಸಹಿತ ಮಾಹಿತಿ ನೀಡಿ? 
  35. ಮಾರಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪಿಯಲ್ಲ್ತಿರುವ ಸರ್ಕಾರಿ ಮತ್ತು ಖಾಸಗಿ ಬೋರ್‍ವೆಲ್‍ಗಳ  ಮಾಡಿ? À 
  36. ಮಾರಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ ಸಂಸದರ ಆದರ್ಶ ಗ್ರಾಮ ಪಂಚಾಯಿತಿಯ ಅನುಬಂಧಗಳಲ್ಲಿರುವ ಪ್ರಶ್ನೆಗಳಿಗೆ ಮಾಹಿತಿ ನೀಡಿ? 
  37. ಮಾರಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿಯಲ್ಲಿನ ಗ್ರಾಮವಾರು ಕಳೆದ ಐದು ವರ್ಷಗಳು ಖರ್ಚಾಗಿರುವ ವಿವಿಧ ಯೋಜನೆಗಳ ಮೊತ್ತ ಎಷ್ಟು?  
  38. ಮಾರಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಗ್ರಾಮವಾರು    ಎಷ್ಟು ಗುಡ್ಡಗಳಿವೆ, ಎಷ್ಟು ಎಕರೆ ಪ್ರದೇಶದಲ್ಲಿವೆ?  
  39. ಮಾರಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಗ್ರಾಮವಾರು    ಎಷ್ಟು ಬಾಂದುಗಳಿವೆ?
  40. ಮಾರಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿಯಲ್ಲಿನ ಗ್ರಾಮವಾರು ಕುಡಿಯುವ ನೀರಿನ ಗುಣಮಟ್ಟದ ಮಾಹಿತಿ ನೀಡಿ?  
  41. ಮಾರಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಎಷ್ಟು ಮಕ್ಕಳು ಕಾನ್ವೆಂಟ್ ಗಳಿಗೆ ಹೋಗುತ್ತಿದ್ದಾರೆ?  
  42. ಇಲಾಖಾವಾರು ಮಾಹಿತಿ ಹಕ್ಕು ಯೋಜನೆಯಡಿ ಸಿದ್ಧಪಡಿಸುವ ಗ್ರಾಮವಾರು ಮಾಹಿತಿಗಳ ವಿವರ ನೀಡಿ?
  43. ಮಾರಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಗ್ರಾಮವಾರು ಎಷ್ಟು ಜನ ವಲಸೆ ಹೋಗಿದ್ದಾರೆ? ಯಾವ ಕಾರಣಕ್ಕೆ ಹೋಗಿದ್ದಾರೆ? 
  44. ಮಾರಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿಗೆ ಗ್ರಾಮವಾರು ಎಷ್ಟು ಜನ ವಲಸೆ ಬಂದಿದ್ದಾರೆ? ಯಾವ ಕಾರಣಕ್ಕೆ ಬಂದಿದ್ದಾರೆ?
  45. ಮಾರಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಗ್ರಾಮವಾರು ಎಷ್ಟು ಜನ ಅಂಗವಿಕಲರಿದ್ದಾರೆ? ಅವರಿಗೆ ಯಾವ ಯಾವ ಅನುದಾನ ನೀಡಿದ್ದೀರಾ?  

ಹೀಗೆ ನೂರಾರು ರೀತಿಯ ಮಾಹಿತಿ ಕೇಳಬಹುದು ಅಥವಾ ಸಲಹೆ ನೀಡಬಹುದು.  ಇದೊಂದು ನಾಗರೀಕರಿಗೆ ಸುವರ್ಣ ಅವಕಾಶ. ಎಲ್ಲಾ ಇಲಾಖೆಗಳ ಅಧಿಕಾರಿಗಳು ಮಾರಶೆಟ್ಟಿಹಳ್ಳಿ ಗ್ರಾಮದ ಪ್ರತಿಯೊಂದು ಗ್ರಾಮವಾರು ನಿಖರವಾದ ಮಾಹಿತಿಗಳೊಂದಿಗೆ ಹಾಜರಾಗುವುದು ಸೂಕ್ತವಾಗಿದೆ.