28th January 2026
Share

TUMAKURU:SHAKTHIPEETA FOUNDATION

ತುಮಕೂರು ಜಿಲ್ಲೆಯಲ್ಲಿ

  1. ಜಯಮಂಗಲಿ.
  2. ನಾಗಿಣಿ
  3. ಸುವರ್ಣಮುಖಿ.
  4. ಗರುಡಾಚಲ.
  5. ಶಿಂಷಾ
  6. ಉತ್ತರ ಪಿನಾಕಿನಿ

ನದಿಗಳು ಹೆಸರಿಗೆ ಮಾತ್ರ ಇದ್ದು, ಸದಾ ಹರಿಯುವುದಿಲ್ಲ, ಎಂಬ ಮಾಹಿತಿಯನ್ನು ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ದಿನಾಂಕ:16.06.2022 ರಂದು ನಡೆಸುವ ‘ಜಿಲ್ಲಾ ಜಲ ಸಂವಾದ’ ಕರಪತ್ರದಲ್ಲಿ ಹಂಚಿಕೊಂಡಿದ್ದಾರೆ.

  ಈ ನದಿಗಳ ಬಗ್ಗೆ ಯಾರಾದರೂ ಅಧ್ಯಯನ ಮಾಡಿದ್ದರೆ, ಈ ನದಿಗಳು ಎಲ್ಲಿ ಹುಟ್ಟುತ್ತವೆ, ಎಷ್ಟು ದೂರ ಹರಿಯುತ್ತವೆ, ಕ್ಯಾಚ್ ಮೆಂಟ್ ಏರಿಯಾ ಎಷ್ಟು ಇದೆ, ತುಮಕೂರು ಜಿಲ್ಲೆಯಲ್ಲಿ ಉಗಮವಾಗುವ ನದಿಗಳ ಇತಿಹಾಸ ಏನು ಎಂಬ ಬಗ್ಗೆ ಸಂಶೋಧನಾ ವರದಿಗಳು, ನಕ್ಷೆಗಳು, ಕರಾರು ವಕ್ಕಾದ ಮಾಹಿತಿಗಳಿದ್ದಲ್ಲಿ ದಯವಿಟ್ಟು ಹಂಚಿಕೊಳ್ಳಲು ಈ ಮೂಲಕ ಬಹಿರಂಗ ಮನವಿ.