22nd December 2024
Share

TUMAKURU:SHAKTHIPEETA FOUNDATION

  1. ಕರಾಬುಹಳ್ಳಗಳ ಒತ್ತುವರಿದಾರರ ಮೂರ್ಖರಿಗೆ,
  2. ಕರಾಬುಹಳ್ಳಗಳ ಒತ್ತುವರಿ ನೋಡಿಕೊಂಡು, ಪ್ರತಿವರ್ಷ ಮಾಮೂಲಿ ವಸೂಲಿ ಮಾಡುವ ಅದಿಕಾರಿಗಳಿಗೆ.
  3. ನ್ಯಾಯಾಲಯಕ್ಕೆ ಕರಾಬುಹಳ್ಳಗಳ ಒತ್ತುವರಿ ತೆರವು ಮಾಡಿಸಲಾಗಿದೆ ಎಂದು ಕೊಟ್ಟ ವರದಿಯನ್ನೇ ನಂಬುವ, ನ್ಯಾಯಾಲಯಗಳ ನಂಬಿಕೆಗೆ, ದ್ರೋಹ ಮಾಡುವ ಅಧಿಕಾರಿಗಳಿಗೆ.
  4. ಕರಾಬುಹಳ್ಳಗಳಿಗೂ ಪಿಐಡಿ ನಂಬರ್ ಮಾಡಿಕೊಡುವ ಅಧಿಕಾರಿಗಳಿಗೆ.
  5. ಪ್ರತಿ ವರ್ಷ ಮಳೆ ಬಿದ್ದಾಗ ಮಾತ್ರ ಕರಾಬುಹಳ್ಳಗಳ ಬಳಿ ನಿಂತು ಫೋಟೋ ತೆಗೆಸಿಕೊಳ್ಳುವ ರಾಜಕಾರಣಗಳಿಗೆ.
  6. ಕರಾಬುಹಳ್ಳಗಳ ಸಮಗ್ರ ಅಭಿವೃದ್ಧಿ ಬಗ್ಗೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕಣ್ಣಿಗೆ ಮಣ್ಣು ಎರಚುವ ಅಧಿಕಾರಿಗಳಿಗೆ.
  7. ಕರಾಬುಹಳ್ಳಗಳಲ್ಲಿ ನಿಂತಿರುವ ಕೊಳಚೆ ನೀರಿನಿಂದ ಹರಡುವ ರೋಗಗಳಿಗೆ ಬಲಿಯಾಗುವ ಪ್ರಾಣಗಳ ಕೊಲೆಗಡುÀಕರಿಗೆ.
  8. ಕರಾಬುಹಳ್ಳಗಳಲ್ಲಿನ ಮಳೆ ನೀರಿನ ಅವಾಂತರದಿಂದ ಸತ್ತವರ ಪ್ರಾಣಗಳ ಕೊಲೆಗಡುಕರಿಗೆ.
  9. ನ್ಯಾಯಾಲಯದ ಮುಂದೆ ನಿಲ್ಲಿಸಿ, ಗುಂಡಿಕ್ಕಿ ಕೊಂದರೂ ಪಾಪ ಬರುವುದಿಲ್ಲಾ  ಎಂದÀ ನ್ಯಾಯದೇವತೆ.