22nd January 2025 12:09:54 AM
Share

TUMAKURU:SHAKTHIPEETA FOUNDATION

ಊರಿಗೊಂದು ಕೆರೆ- ಕೆರೆಗೆ ನದಿ ನೀರು’

ಮುಖ್ಯಮಂತ್ರಿಗಳ ಆದೇಶ ದಿನಾಂಕ: 09.11.2020 ಇಂದಿಗೆ 19 ದಿವಸ.

ರಾಜ್ಯ ನದಿ ಜೋಡಣೆ- ಬಹಿರಂಗ ಡೈರಿ ಭಾಗ-17 ದಿನಾಂಕ: 28.11.2020

ಕೇಂದ್ರ ಸರ್ಕಾರದ ನದಿ ಜೋಡಣೆ, ರಾಜ್ಯದ ನದಿ ಜೋಡಣೆ ಮತ್ತು ಊರಿಗೊಂದು ಕೆರೆ- ಕೆರೆಗೆ ನದಿ ನೀರು’ ಯೋಜನೆ ಬಗ್ಗೆ  ರಾಜ್ಯದ ಜಲಸಂಪನ್ಮೂಲ ಇಲಾಖೆಯಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾಗಿರುವ ಕಾರ್ಯದರ್ಶಿಗಳು ಮತ್ತು ಮುಖ್ಯ ಇಂಜಿನಿಯರ್‌ಗಳ ಪಟ್ಟಿ ತಯಾರಿಸಿ, ಅವರ ವಿಳಾಸ ಮತ್ತು ದೂರವಾಣಿ ಸಂಗ್ರಹಿಸಿ, ಅವರೆಲ್ಲರ ಅಭಿಪ್ರಾಯ, ಸಲಹೆ ಮತ್ತು ಮಾರ್ಗದರ್ಶನ ಪಡೆಯುವುದು ಅಗತ್ಯವಾಗಿದೆ.

 ತಿಳಿದಿರುವವರು ದಯವಿಟ್ಟು ದೂರವಾಣಿ ಮತ್ತು ವಿಳಾಸದ ಮಾಹಿತಿ ನೀಡಲು ಮನವಿ. ಇವರುಗಳಲ್ಲದೆ ಜೂನಿಯರ್ ಇಂಜಿನಿಯರ್‌ನಿಂದ ಆರಂಭಿಸಿ ಎಸ್.ಇ ವರೆಗೂ ನೀರಾವರಿ ಬಗ್ಗೆ ವಿಶೇಷ ಆಸಕ್ತಿ ಇರುವ ಮಾಹಿತಿ ಇದ್ದಲ್ಲಿ, ತಿಳಿಸುವ ಮೂಲಕ ಜಲಶಕ್ತಿ ಅಂದೋಲನದಲ್ಲಿ ಭಾಗಿಯಾಗಲು ಮನವಿ.

ನನಗೆ ಲಭ್ಯವಿರುವ ಪಟ್ಟಿ ಲಗತ್ತಿಸಿದೆ. ಫೋನ್ ನಂಬರ್ ಅಗತ್ಯವಿದೆ.

ಕುಂದರನಹಳ್ಳಿ ರಮೇಶ್ -9886774477

ರಾಜ್ಯ ಮಟ್ಟದ ದಿಶಾ ಸಮಿತಿ ಸದಸ್ಯ, ಕರ್ನಾಟಕ