16th September 2024
Share

TUMAKURU:SHAKTHIPEETA FOUNDATION

 ಈ ಪತ್ರದಲ್ಲಿನ ಅಂಶಗಳನ್ನು ಗಮನಿಸಿ, ನನಗೆ ಬಹುತೇಕ ಇಂದಿನ ಸಭೆಯೇ ಅಂತಿಮ ಸಭೆಯಾಗ ಬಹುದು. ಇಂದಿನಿಂದ ತುಮಕೂರು ಜಿಲ್ಲಾ ಮಟ್ಟದ ದಿಶಾ ಸಮಿತಿಗೆ ವಿದಾಯ, ಎಂಬ ಭಾವನೆ ನನ್ನದಾಗಿದೆ.

ದಿನಾಂಕ:21.09.2020 ರಿಂದ ಈವರೆಗೆ ಸಹಕರಿಸಿದ ಎಲ್ಲಾ ಗೌರವಾನ್ವಿತ ಸದಸ್ಯರಿಗೂ, ಅಧಿಕಾರಿ ಮಿತ್ರರಿಗೂ ಹೃತ್ಪೂರ್ವಕ ಅಭಿನಂದನೆಗಳು. ತುಮಕೂರು ಜಿಲ್ಲಾ ದಿಶಾ ಸಮಿತಿ ದೇಶಕ್ಕೆ ಮಾದರಿಯಾಗಲಿ ಎಂದು ಬಯಸುತ್ತೇನೆ.

ವಿಶೇಷವಾಗಿ ಶ್ರೀ ಜಿ.ಎಸ್.ಬಸವರಾಜ್‌ರವರು, ಶ್ರೀ ಡಾ.ರಾಕೇಶ್‌ಕುಮಾರ್‌ರವರು ಮತ್ತು ಶ್ರೀಮತಿ ಶುಭಕಲ್ಯಾಣ್‌ರವರಿಗೂ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.