23rd June 2024
Share

TUMAKURU:SHAKTHIPEETA FOUNDATION

ಕರ್ನಾಟಕ ರಾಜ್ಯ ಸರ್ಕಾರದೊಂದಿಗೆ Title Of The Study : Analysis Of Flow Of Funds Under Central Sector Schemes And Strategies To Get More Resources From The Central Govt.  ಅಧ್ಯಯನ ಮಾಡಲು ಎಂ.ಓ.ಯು ಮಾಡಿಕೊಳ್ಳಲಾಗಿದೆ ಎಂದು ತಿಳಿಸಲು ಹರ್ಷಿಸುತ್ತೇನೆ.

ಸ್ವಾತಂತ್ರ್ಯ ಪೂರ್ವದಿಂದ/ 1947 ರಿಂದ ಇಲ್ಲಿಯವರೆಗೂ ಪ್ರತಿ ಇಲಾಖೆಯ, ಪ್ರತಿ ಯೋಜನೆಗಳ ಬಗ್ಗೆ ವರದಿ ಸಿದ್ಧಪಡಿಸಲಾಗುವುದು. ನಮ್ಮ  ಜೊತೆಗೆ ಶ್ರಮಿಸಲು ಆಸಕ್ತಿ ಇರುವ ವ್ಯಕ್ತಿಗಳು, ಸಂಘ ಸಂಸ್ಥೆಗಳು ಮುಕ್ತವಾಗಿ ಚರ್ಚಿಸಬಹುದು.

ಕೇಂದ್ರ ಸರ್ಕಾರದ ಪ್ರತಿಯೊಂದು ಇಲಾಖೆಯ, ಪ್ರತಿಯೊಂದು ಯೋಜನೆಗಳ ಅನುಷ್ಠಾನದ ಬಗ್ಗೆ ಪ್ರಾಯೋಗಿಕವಾಗಿ ಶ್ರಮಿಸಿದ ಅನುಭವವಿರುವವರು ಮಾತ್ರ ನಿಖರವಾಗಿ Analysis Of Flow Of Funds Under Central Sector Schemes And Strategies To Get More Resources From The Central Govt. ಮಾಡಬಹುದಾಗಿದೆ.

ಈ ಹಿನ್ನಲೆಯಲ್ಲಿ ತುಮಕೂರಿನ ಶಕ್ತಿಪೀಠ ಫೌಂಡೇಷನ್, ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಮತ್ತು ಆಸಕ್ತ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಈ ಕೆಳಕಂಡ ವ್ಯಾಪ್ತಿಗಳಲ್ಲಿ ನಿರ್ಧಿಷ್ಠ ಯೋಜನೆಗಳ ಜಾರಿಗೆ ಚಿಂತನೆ ನಡೆಸಲಾಗಿದೆ.

  1. ವಿಶ್ವದ 108 ಶಕ್ತಿಪೀಠ. 7 ದೇಶಗಳ ವ್ಯಾಪ್ತಿ.
  2. ಜಲಶಕ್ತಿ ಸಚಿವಾಲಯದ ಯೋಜನೆಗಳು. ಭಾರತ ಸರ್ಕಾರ
  3. ದರನಹಳ್ಳಿ ಮಾದರಿ ಗ್ರಾಮ. ಗುಬ್ಬಿ ತಾಲ್ಲೂಕು.
  4. ಮಾರಶೆಟ್ಟಿಹಳ್ಳಿ ಗ್ರಾಮಪಂಚಾಯಿತಿ ಸಂಸದರ ಆದರ್ಶ ಗ್ರಾಮ ಯೋಜನೆ. ಗುಬ್ಬಿ ತಾಲ್ಲೂಕು.
  5. ತುಮಕೂರು ಸ್ಮಾರ್ಟ್ ಸಿಟಿ. ತುಮಕೂರು ಮಹಾನಗರ ಪಾಲಿಕೆ.
  6. ಚನ್ನೈ- ಬೆಂಗಳೂರು ಇಂಡಸ್ಟ್ರಿಯಲ್ ನೋಡ್ ವಸಂತನರಸಾಪುರ. ತುಮಕೂರು ತಾಲ್ಲೂಕು.
  7. ತೀರ್ಥರಾಮೇಶ್ವರ ವಜ್ರ, ಚಿಕ್ಕನಾಯಕನಹಳ್ಳಿ ತಾಲ್ಲೂಕು.
  8. ಗುಬ್ಬಿ ವಿಧಾನಸಭಾ ಕ್ಷೇತ್ರ. ಗುಬ್ಬಿ ತಾಲ್ಲೂಕು.
  9. ನೊಳಂಬ ಜಾತಿ.

ದಿನಾಂಕ:08.05.2022 ನೇ ಭಾನುವಾರ ತುಮಕೂರು ಜಿಲ್ಲೆ, ಗುಬ್ಬಿ ತಾಲ್ಲೂಕು, ಕುಂದರನಹಳ್ಳಿ ಗ್ರಾಮದಲ್ಲಿ, ಈ ಬಗ್ಗೆ ಒಂದು ‘ಚಿಂತನಾಕಾರ್ಯಾಗಾರಅನುಷ್ಠಾನ’ ಕಾರ್ಯಕ್ರಮ ಸರಳವಾಗಿ  ನಡೆಯಲಿದೆ. ಆಸಕ್ತರು ಭಾಗವಹಿಸಲು ಈ ಮೂಲಕ ಕೋರಿದೆ.

ಆಸಕ್ತರು ಐಡಿಯಾ ನೀಡಿದರೆ ಬದಲಾವಣೆಗೆ ಅವಕಾಶವಿದೆ.