27th September 2023
Share

TUMAKURU:SHAKTHIPEETA FOUNDATION

ಕೇಂದ್ರ ಸರ್ಕಾರದ ಪ್ರತಿಯೊಂದು ಇಲಾಖೆಯ, ಪ್ರತಿಯೊಂದು ಯೋಜನೆಯ ಬಗ್ಗೆಯೂ ಇ-ಪೇಪರ್ ಓದುಗರಿಗೆ ಮಾಹಿತಿ ಪ್ರಕಟಿಸಿ, ಅವರು ನೀಡುವ ಸಲಹೆಯೊಂದಿಗೆ ಮಾನ್ಯ ಮುಖ್ಯ ಮಂತ್ರಿಯವರ ಅಧ್ಯಕ್ಷತೆಯಲ್ಲಿ ನಡೆಯುವ ರಾಜ್ಯ ಮಟ್ಟದ ದಿಶಾ ಸಮಿತಿಯಲ್ಲಿ ಸಮಾಲೋಚನೆ ನಡೆಸಲು ಚಿಂತನೆ ನಡೆಸಿದ್ದೇನೆ.

ತಾವೂ ಸಹ ತಮ್ಮಗಳ ಜ್ಞಾನವನ್ನು ಹಂಚಿಕೊಳ್ಳಲು ನಮ್ರತೆಯ ಮನವಿ.

ಸರ್ವಜ್ಞನೆಂಬುವನು ಗರ್ವದಿಂದಾವನೆ, ಸರ್ವರಳೊಗೊಂದು ನುಡಿ ಕಲಿತು ವಿಧ್ಯಾದ ಪರ್ವತವೇ ಆದ ಸರ್ವಜ್ಞ’

 ಇಂದಿನಿಂದ(ದಿನಾಂಕ:01.11.2020) ಕನ್ನಡ ರಾಜ್ಯೋತ್ಸವದ ದಿನದಿಂದ ಆರಂಭಿಸಿದ್ದೇನೆ, ನೀವೂ ಬರೆಯಿರಿ ಅಂಕಣದಲ್ಲಿ ತಾವೂ ಒಂದು ಯೋಜನೆಯ ಬಗ್ಗೆ ಬರೆಯಬಹುದು, ಕೇಂದ್ರ್ರ ಸರ್ಕಾರದಲ್ಲಿ ಎಷ್ಟು ಯೋಜನೆಗಳು ಇವೆಯೋ ಅಷ್ಟು ಯೋಜನೆಗಳ ಬಗ್ಗೆ ಸರಣಿ ಮಾಲಿಕೆಯಾಗಿ ಬರೆಯಲಿದ್ದೇನೆ. ಕನ್ವರ್ಜೆನ್ಸ್ ಯೋಜನೆಗಳ ಬಗ್ಗೆಯೂ ದಾಖಲೆ ಸಂಗ್ರಹಿಸಲು ಯೋಚಿಸಲಾಗಿದೆ.

 ಜೊತೆಗೆ ಯಾವ ಪ್ರಧಾನಿಯವರ ಕಾಲದಲ್ಲಿ ಯಾವ ಯೋಜನೆ ಜಾರಿಯಾಗಿದೆ ಎಂಬ ಬಗ್ಗೆಯೂ ಮಾಹಿತಿ ದಾಖಲಿಸಲು ಚಿಂತನೆ ನಡೆಸಿದ್ದೇನೆ. ಇದೊಂದು  ದೇಶದ ಎಲ್ಲಾ ಪ್ರಧಾನಿಗಳ ಕಾಲದ ಅಭಿವೃದ್ಧಿ ಯೋಜನೆಗಳ ಡಿಜಿಟಲ್ ದಾಖಲೆಯೂ ಆಗಲಿದೆ ಅನ್ನಿಸುತ್ತಿದೆ. ಪಲಿತಾಂಶ ಕಾದು ನೋಡೋಣ.