12th July 2024
Share

TUMAKURU:SHAKTHIPEETA FOUNDATION

ಗುಬ್ಬಿ ತಾಲ್ಲೂಕು ಬಿದರೆಹಳ್ಳ ಕಾವಲ್ ಜಮೀನಿನನಲ್ಲಿ ಮೆಘಾಮಾರ್ಕೆಟ್ ಮಾಡಲು ಚಿಂತನೆ ಮಾಡಿ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಸುರೇಶ್‌ಕುಮಾರ್ ರವರಿಗೆ ಪತ್ರ ಬರೆಯಲಾಗಿತ್ತು. ಈ ಸಂಬಂದ ಪರಿಶೀಲಿಸಿದಾಗ ಅಂತಹ ಆಲೋಚನೆ ಸರ್ಕಾರದ ಮುಂದಿಲ್ಲ ಎಂಬ ಮಾಹಿತಿ ತಿಳಿಯಿತು.

  ಆದರೂ ಕೇಂದ್ರ ಸರ್ಕಾರದ ಯೋಜನೆ ಮಂಜೂರು ಮಾಡಿದರೆ ಅಂತರರಾಷ್ಟ್ರೀಯ ಮಟ್ಟದ ಮೇಘಾ ಮಾರ್ಕೆಟ್ ಮಾಡಬಹುದು ಎಂಬ ಸಲಹೆಯನ್ನು ಇಲಾಖಾ ಅಧಿಕಾರಿಗಳು ನೀಡಿದರು. ಈ ವೇಳೆಗಾಗಲೇ ಹೆಚ್.ಎ.ಎಲ್ ವಾಸನೆ ಬಂದಿದ್ದರಿಂದ ಪ್ರಯತ್ನ ಮಾಡಲಿಲ್ಲ.