5th February 2025
Share

TUMAKURU:SHAKTHIPEETA FOUNDATION

 ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಬಿದರೆಹಳ್ಳ ಕಾವಲ್ ಅಥವಾ ಶಿರಾ, ಬೀದರ್, ಗುಲ್ಬರ್ಗ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲೂ ಹೆಚ್.ಎ.ಎಲ್ ಘಟಕ ಆರಂಭಿಸಲು ಕ್ರಮಕೈಗೊಂಡಿರುವ ಹಿನ್ನೆಲೆಯಲ್ಲಿ ಮಾನ್ಯ ಮುಖ್ಯ ಮಂತ್ರಿಗಳಾದ ಶ್ರೀ ಸಿದ್ಧರಾಮಯ್ಯನವರು ಕೇಂದ್ರ ರಕ್ಷಣಾ ಸಚಿವರಾದ ಶ್ರೀ ಎ.ಕೆ.ಆಂತೋನಿಯವರಿಗೆ ಬರೆದ ಅತ್ಯಂತ ಜಾಣ್ಮೆ ಪತ್ರ, ಯಾವುದೇ ಒಂದು ಜಿಲ್ಲೆಯ ಅಥವಾ ಒಂದು ನಿರ್ಧಿಷ್ಟ ಸ್ಥಳದ ಹೆಸರು ಇದ್ದರೆ ನಮಗೆ ಅಪಾಯ ಆಗುತ್ತಿತ್ತು.  ಇದು ನಮಗೆ ವರದಾನವಾಯಿತು.

ಶ್ರೀ ಸಿದ್ಧರಾಮಯ್ಯನವರಿಗೊಂದು ಸಲಾಂ.