22nd December 2024
Share

TUMAKURU:SHAKTHIPEETA FOUNDATION

ಹೆಚ್.ಎ.ಎಲ್ ಕಾರ್ಪೋರೇಟ್ ಆಫೀಸ್ ಬೆಂಗಳೂರಿನಲ್ಲಿದ್ದರೂ, ಎರಡು ಮೂರು ಭಾರಿ ಚೇರ್‍ಮನ್ ಶ್ರೀ ಆರ್.ಕೆ.ತ್ಯಾಗಿರವರನ್ನು  ಶ್ರೀ ಜಿ.ಎಸ್.ಸವರಾಜ್‌ರವರು ಭೇಟಿ ಮಾಡಲು ಸಮಯ ನಿಗದಿಯಾಗಿದ್ದರೂ ಒಂದು ಭಾರಿಯೂ ಅವರ ಕಚೇರಿಯಲ್ಲಿ ಬೇಟಿಯಾಗಲು ಹೋಗಲೇ ಇಲ್ಲ. 

 ದೆಹಲಿ ಬೆಂಗಳೂರು ಪ್ರಯಾಣ ಮಾಡುವಾಗ ವಿಮಾನದಲ್ಲಿಯೇ ಅಕ್ಕ-ಪಕ್ಕ  ಕುಳಿತುಕೊಂಡು ಬಸವರಾಜ್‌ರವರು ಗುಬ್ಬಿ ತಾಲ್ಲೂಕು ಬಿದರೆಹಳ್ಳ ಕಾವಲ್ ಜಮೀನಿನ ಬಗ್ಗೆ ಅವರಿಗೆ ಹಲವಾರು ಭಾರಿ ಮನವರಿಕೆ ಮಾಡಿದ್ದರು. ಅವರ ಸಹಕಾರವೂ ಪ್ರಮುಖವಾಗಿತ್ತು, ಕೊನೆಗೂ ಅವರ ಅವಧಿಯಲ್ಲಿ ಶಂಕುಸ್ಥಾಪನೆ ಮಾಡಲು ಸಾಧ್ಯವಾಗಲಿಲ್ಲ.